Law: ನಾಳೆ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌


Team Udayavani, Dec 7, 2023, 11:50 PM IST

lok adalat

ಬೆಂಗಳೂರು: ವ್ಯಾಜ್ಯ ಮುಕ್ತ ಸಮಾಜದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಡಿ.9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌ ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್‌ (ಜನತಾ ನ್ಯಾಯಾಲಯ) ಆಗಿದೆ.

ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರು ಈ ಬಗ್ಗೆ ಮಾಹಿತಿ ನೀಡಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಇದ್ದರು.

2.60 ಲಕ್ಷ ಪ್ರಕರಣಗಳ ಗುರುತು
ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಇನ್ನೂ ಏರಿಕೆಯಾಗಬಹುದು. ಡಿ.9ರಂದು ಹೈಕೋರ್ಟ್‌ನ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳು ಸಹಿತ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣ ಪೀಠಗಳಲ್ಲಿ ಲೋಕ್‌ ಅದಾಲತ್‌ ಕಲಾಪಗಳು ನಡೆಯಲಿವೆ.

ಟಾಪ್ ನ್ಯೂಸ್

Cocoa ಧಾರಣೆ 130 ರೂ.ಗೆ; ರೈತರಲ್ಲಿಲ್ಲ ಕೊಕ್ಕೋ!

Cocoa ಧಾರಣೆ 130 ರೂ.ಗೆ; ರೈತರಲ್ಲಿಲ್ಲ ಕೊಕ್ಕೋ!

Subrahmanya: ಹಸುವನ್ನು ಕೊಂದ ಮೊಸಳೆ!

Subrahmanya: ಹಸುವನ್ನು ಕೊಂದ ಮೊಸಳೆ!

MRPL ನೂತನ ಎಂಡಿ ಎಂ. ಶ್ಯಾಮಪ್ರಸಾದ್‌ ಕಾಮತ್‌

MRPL ನೂತನ ಎಂಡಿ ಎಂ. ಶ್ಯಾಮಪ್ರಸಾದ್‌ ಕಾಮತ್‌

Panambur ನವಮಂಗಳೂರು ಬಂದರು ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ

Panambur ನವಮಂಗಳೂರು ಬಂದರು ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ

ಮತ್ತೆ ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

ಮತ್ತೆ ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

Venur Mahamastakabhisheka; “ಜ್ಞಾನದ ಹಸಿವಿಲ್ಲದ‌ ಮನುಷ್ಯ ಪಶುವಿನಂತೆ ‘

Venur Mahamastakabhisheka; “ಜ್ಞಾನದ ಹಸಿವಿಲ್ಲದ‌ ಮನುಷ್ಯ ಪಶುವಿನಂತೆ ‘

1-ddsdsdsad

4th Test; ಭಾರತ ಕುಸಿದ ರಾತ್ರಿ ಧ್ರುವ ಜುರೆಲ್‌ ನಿದ್ರಿಸಿರಲಿಲ್ಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್‌ ದರ ಏರಿಕೆ ಇಲ್ಲ: 100 ಯೂನಿಟ್‌ ಮೀರಿದರೆ 1 ರೂ. ಅಗ್ಗ

Electricity ದರ ಏರಿಕೆ ಇಲ್ಲ: 100 ಯೂನಿಟ್‌ ಮೀರಿದರೆ 1 ರೂ. ಅಗ್ಗ

police crime

Alur: ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ದಲಿತರಿಗೆ ಸವರ್ಣೀಯರಿಂದ ತಡೆ

1-adassadas

Guarantee ಯೋಜನೆ ಅನುಷ್ಠಾನ ಸಮಿತಿಗೆ ಎಚ್‌.ಎಂ. ರೇವಣ್ಣ ಅಧ್ಯಕ್ಷ

arrested

Bitcoin case: ಎಸ್‌ಐಟಿನಿಂದ ಇನ್‌ಸ್ಪೆಕ್ಟರ್‌ ಲಕ್ಷ್ಮೀಕಾಂತಯ್ಯ ಬಂಧನ

1-asdadasd

Vidhana Soudha; ಅರ್ಧದಿನ ಪಾಕ್‌ ಗಲಾಟೆ:ಸರಕಾರದ ಉತ್ತರವನ್ನು ಖಂಡಿಸಿ ಬಿಜೆಪಿ ಧರಣಿ

MUST WATCH

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

ಹೊಸ ಸೇರ್ಪಡೆ

ವಿದ್ಯುತ್‌ ದರ ಏರಿಕೆ ಇಲ್ಲ: 100 ಯೂನಿಟ್‌ ಮೀರಿದರೆ 1 ರೂ. ಅಗ್ಗ

Electricity ದರ ಏರಿಕೆ ಇಲ್ಲ: 100 ಯೂನಿಟ್‌ ಮೀರಿದರೆ 1 ರೂ. ಅಗ್ಗ

Monkey ಕಾಯಿಲೆ ಉಲ್ಬಣ: 2 ತಿಂಗಳಲ್ಲಿ 5ನೇ ವ್ಯಕ್ತಿ ಸಾವು

Monkey ಕಾಯಿಲೆ ಉಲ್ಬಣ: 2 ತಿಂಗಳಲ್ಲಿ 5ನೇ ವ್ಯಕ್ತಿ ಸಾವು

Cocoa ಧಾರಣೆ 130 ರೂ.ಗೆ; ರೈತರಲ್ಲಿಲ್ಲ ಕೊಕ್ಕೋ!

Cocoa ಧಾರಣೆ 130 ರೂ.ಗೆ; ರೈತರಲ್ಲಿಲ್ಲ ಕೊಕ್ಕೋ!

Subrahmanya: ಹಸುವನ್ನು ಕೊಂದ ಮೊಸಳೆ!

Subrahmanya: ಹಸುವನ್ನು ಕೊಂದ ಮೊಸಳೆ!

MRPL ನೂತನ ಎಂಡಿ ಎಂ. ಶ್ಯಾಮಪ್ರಸಾದ್‌ ಕಾಮತ್‌

MRPL ನೂತನ ಎಂಡಿ ಎಂ. ಶ್ಯಾಮಪ್ರಸಾದ್‌ ಕಾಮತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.