Karnataka

 • ಎಲ್ಲ ಶಾಲೆಗಳಲ್ಲಿ ಕಡ್ಡಾಯ ಶೌಚಾಲಯಕ್ಕೆ ಆದೇಶ

  ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲೂ ಅಕ್ಟೋಬರ್‌ರೊಳಗೆ ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಲೇಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ನಾಲ್ಕು ಸಾವಿರ ಶಾಲೆಗಳಲ್ಲಿ “ಬಯಲೇ ಶೌಚ’ ಎಂಬ ಶೀರ್ಷಿಕೆಯಡಿ ಉದಯವಾಣಿ ವಿಸ್ತೃತ ವರದಿ ಪ್ರಕಟಿಸಿ, ರಾಜ್ಯದ ಸರಕಾರಿ…

 • ಸಮ್ಮಿಶ್ರಕ್ಕೆ ಅಲ್ಪ ಯಶಸ್ಸು

  ಬೆಂಗಳೂರು: ವಿಶ್ವಾಸಮತ ಯಾಚನೆಗೆ ಹೊರಟಿರುವ ಮೈತ್ರಿ ಸರಕಾರದ ನಾಯಕರು ಮ್ಯಾಜಿಕ್‌ ಸಂಖ್ಯೆಯನ್ನು ಹೊಂದಿ ಸಿಕೊಳ್ಳಲು ಅತೃಪ್ತ ಶಾಸಕರ “ರಿವರ್ಸ್‌ ಆಪರೇಷನ್‌’ನ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ರಾಜೀ ನಾಮೆ ನೀಡಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್‌…

 • ಭವನ ಸುಂದರಿ 

  ಇಂದು, ಕರ್ನಾಟದಕ ಶಕ್ತಿಕೇಂದ್ರ ವಿಧಾನಸೌಧದ ಶಂಕುಸ್ಥಾಪನೆಯಾದ ದಿನ. 1951ರ ಜುಲೈ 13ರಂದು, ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಅವರು ಸೌಧದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಆ ಅಡಿಪಾಯದ ಕಲ್ಲು ಮುಂದೆ ಸೌಧವಾಗಿ, ಇಡೀ ರಾಜ್ಯದ ಆಡಳಿತ ಕೇಂದ್ರವಾಗಿ ತಲೆ…

 • ಸಚಿವ ಡಿಕೆಶಿ ಮುಂಬಯಿ ಪೊಲೀಸರ ವಶಕ್ಕೆ; ಕಾಂಗ್ರೆಸ್‌ ಆಕ್ರೋಶ

  ಮುಂಬಯಿ : ರಾಜ್ಯದ ರೆಬೆಲ್‌ ಶಾಸಕರು ತಂಗಿರುವ ರಿನೈಸೆನ್ಸ್‌ ಹೊಟೇಲ್‌ ಎದುರು ಬುಧವಾರ ಬೆಳಗ್ಗೆ 8.15 ರಿಂದ ಕದಲದೆ ಕುಳಿತಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಮುಂಬಯಿ ಪೊಲೀಸರು ಮಧ್ಯಾಹ್ನ 2 ಗಂಟೆಯ ವೇಳೆಗೆ ವಶಕ್ಕೆ ಪಡೆದಿದ್ದಾರೆ. ಸಚಿವಡಿ.ಕೆ.ಶಿವಕುಮಾರ್‌ ಅವರನ್ನು…

 • ಇನ್ನೂ ನಾಲ್ವರು ಬಂದು ಸೇರುತ್ತಾರೆ; ಜಾರಕಿಹೊಳಿ ಇನ್ನೊಂದು ಬಾಂಬ್‌

  ಮುಂಬಯಿ : ‘ಯಾವುದೇ ಕಾರಣಕ್ಕೂ ನಾವು ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನ ಭೇಟಿ ಮಾಡುವುದಿಲ್ಲ, ಸಾಕಷ್ಟು ತೊಂದರೆ ನೀಡಿದ್ದಾರೆ. ಇನ್ನುನಮಗೆ ತೊಂದರೆ ನೀಡುವುದು ಬೇಡ’ ಎಂದು ರೆಬೆಲ್‌ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಬುಧವಾರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷದ…

 • ಶಾಸಕರ ನಡೆ ಕ್ಷಮ್ಯವಲ್ಲ

  ಇತ್ತೀಚಿನ ವರ್ಷಗಳಲ್ಲಿ ಶಾಸಕರಾಗಿ ಬರುವವರ ಘನತೆಯೇ ಪ್ರಶ್ನಾರ್ಹವಾಗುತ್ತಿದೆ. ಕೊಳಕುತನದ ಮಾತುಗಳು, ಬಾಯೆ¤ರೆದರೆ ಪುಂಖಾನುಪುಂಖವಾಗಿ ಹೊರ ಹೊಮ್ಮುವ ಸಭ್ಯವಲ್ಲದ ಪ್ರತಿಕ್ರಿಯೆಗಳು ಉದ್ದುದ್ದ ಭಾಷಣ ಕೊರೆಯುವವರ ಬಾಯಿಂದಲೇ ಹೊರ ಹೊಮ್ಮುತ್ತಿದೆ. ಅತೃಪ್ತ ಶಾಸಕರ ಮುನಿಸು, ಮುಖಂಡರಿಂದ ಸಮಾಧಾನ ಮಾಡುವ ಪ್ರಕ್ರಿಯೆ ಕರ್ನಾಟಕದ…

 • ಏಕೆ ರಾಜೀನಾಮೆ?

  ಐದು ವರ್ಷಗಳಿಗೆ ಅಧಿಕಾರ ನಡೆಸಲು ಜನ ತೀರ್ಪು ಕೊಟ್ಟು ಒಂದು ವರ್ಷವಾಗುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಶಾಸಕರು ಮನೆಯಲ್ಲಿ ಕುಳಿತುಕೊಂಡಿದ್ದರೆ ಜನ ಏನು ಮಾಡಬೇಕು? ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಒಂದು ಕುತೂಹಲ. ಎಲ್ಲವೂ ಅನುಕೂಲ ಶಾಸ್ತ್ರ ಅಥವಾ ಒಬ್ಬರಿಗೆ…

 • ರಾಜ್ಯಕ್ಕೆ 1 ಸಾವಿರ ಮೆಡಿಕಲ್ ಸೀಟು

  ಬೆಂಗಳೂರು: ರಾಜ್ಯದ ಹದಿನೆಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಸಾವಿರ ಎಂಬಿಬಿಎಸ್‌ ಸೀಟುಗಳು ಹೆಚ್ಚುವರಿ ಪ್ರವೇಶಕ್ಕಾಗಿ ಲಭ್ಯವಾಗಿವೆ. ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಾಲ್ಕು ಸಾವಿರ ಸೀಟುಗಳಿದ್ದು ಇದೀಗ ಒಂದು ಸಾವಿರ ಹೆಚ್ಚುವರಿ ಮಾಡಿರುವುದರಿಂದ ನೀಟ್ ಪದ್ಧತಿಯಡಿ 500…

 • ಭವನ ಸುಂದರಿ: ಹಳೆ ಕಟ್ಟಡದ ಹಾಡು…

  ಎಲ್ಲಿದೆ? ಹೈಗ್ರೌಂಡ್ಸ್‌ ಏರಿಯಾ, ಇಂಡಿಯನ್‌ಎಕ್ಸ್‌ಪ್ರಸ್‌ ಸಮೀಪ ನಿರ್ಮಾಣ 1840ರಲ್ಲಿ ಶುರು ವಾಗಿ 1842ರಲ್ಲಿ ಮುಕ್ತಾಯ ಕಂಡಿತು. ಕಟ್ಟಡ ವಿಸ್ತಾರ 42,380 ಚದರ ಅಡಿಗಳು ಕಟ್ಟಿಸಿದ್ದು… ಆಗ ಮೈಸೂರು ಪ್ರಾಂತದ ಬ್ರಿಟಿಷ್‌ ಕಮಿಷನರ್‌ ಆಗಿದ್ದ ಮಾರ್ಕ್‌ ಕಬ್ಬನ್‌. ವಿನ್ಯಾಸ ಬ್ರಿಟಿಷ್‌ ಶೈಲಿ…

 • ಸಿಎಂ ಎಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಚಿವ ಜೋಷಿ

  ಹೊಸದಿಲ್ಲಿ:‘ಮಗನ ಸೋಲಿನ ಬಳಿಕ  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಅವರು ಲೇವಡಿ ಮಾಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಜನರು ಮತ ನೀಡಿ…

 • ಮಳೆ ಬಂದರೆ ತಮಿಳುನಾಡಿಗೆ ಕಾವೇರಿ ನೀರು ಬಿಡಿ; ಕರ್ನಾಟಕಕ್ಕೆ ತುಸು ನಿರಾಳ

  ನವದೆಹಲಿ:ಕಾವೇರಿ ನೀರಿನ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ವಾದವನ್ನು ಪುರಸ್ಕರಿಸದೇ ಮಳೆ ಬಂದರೆ ತಮಿಳುನಾಡಿಗೆ ನೀರು ಹರಿಸಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿದ್ದು, ಇದರಿಂದ ರಾಜ್ಯ ಸರ್ಕಾರ ತುಸು ನಿರಾಳವಾಗಿದೆ. ಸೋಮವಾರ ನವದೆಹಲಿಯಲ್ಲಿ…

 • ಮೈತ್ರಿ ಸರ್ಕಾರ ಸುಭದ್ರ : ಸಿದ್ಧು ಅಭಯ

  ಹುಬ್ಬಳ್ಳಿ: ಯಾರು ಏನೇ ಹೇಳಿಕೆ ನೀಡಿದರೂ ಮೈತ್ರಿ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಅವರು ಮೈಸೂರು ಕ್ಷೇತ್ರ ತಮಗೆ ಬೇಕು ಎಂದು ಕೇಳಿದ್ದರು. ಆದರೆ,…

 • ನಾನು ಸಿದ್ದು ಕಾಂಗ್ರೆಸ್‌ನವನಲ್ಲ : ಅಮಾನತಿಗೆ ರೋಷನ್‌ ಬೇಗ್‌ ಆಕ್ರೋಶ

  ಬೆಂಗಳೂರು: ನಾನು ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹೊರತು ಸಿದ್ದರಾಮಯ್ಯ ಕಾಂಗ್ರೆಸ್‌ನ ಕಾರ್ಯಕರ್ತ ಅಲ್ಲ ಎಂದು ಶಿವಾಜಿನಗರ ಶಾಸಕ ಮತ್ತು ಮಾಜಿ ಸಚಿವ ರೋಷನ್‌ ಬೇಗ್‌ ಪಕ್ಷದಿಂದ ಅಮಾನತು ಮಾಡಿರುವ ಕುರಿತು ಆಕ್ರೋಶ ಹೊರ ಹಾಕಿದ್ದಾರೆ….

 • ಕರ್ನಾಟಕದಿಂದ ವಿದ್ಯುತ್‌ ಖರೀದಿ ನಿಲ್ಲಿಸಿದ ಗೋವಾ

  ಪಣಜಿ: ಕರ್ನಾಟಕದ ದಕ್ಷಿಣ ಗ್ರೀಡ್‌ನಿಂದ ಅನೇಕ ವರ್ಷಗಳಿಂದ ಗೋವಾ ರಾಜ್ಯವು ವಿದ್ಯುತ್‌ ಖರೀದಿಸುತ್ತಿತ್ತು. ಆದರೆ, ಕರ್ನಾಟಕದಿಂದ ವಿದ್ಯುತ್‌ ಖರೀದಿಸುವುದನ್ನು ಸೋಮವಾರದಿಂದ ಗೋವಾ ಸರ್ಕಾರ ಸ್ಥಗಿತಗೊಳಿಸಿದೆ. ದಕ್ಷಿಣ ಗೋವಾ ಇದೀಗ ಮಹಾರಾಷ್ಟ್ರದಿಂದ ವಿದ್ಯುತ್‌ ಖರೀದಿಸುತ್ತಿದೆ. ಇದರಿಂದಾಗಿ ಗೋವಾದ ಜನತೆಗೆ ಮುಂಬರುವ…

 • ನೀಟ್ ಫಲಿತಾಂಶ ಪ್ರಕಟ; ನಳಿನ್ ದೇಶಕ್ಕೆ ಪ್ರಥಮ, ಕರ್ನಾಟಕದ ಫಣೀಂದ್ರ ಟಾಪರ್

  ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯ 2019ನೇ ಸಾಲಿನ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್ ಖಾಂಡೇವಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ನಳಿನ್ 701…

 • ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇನೆ

  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಡಿ ಸಂಸದೀಯ ವ್ಯವಹಾರಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ಕಲ್ಲಿದ್ದಲು ಖಾತೆಯ ಸಚಿವನಾಗಿ ರಾಜ್ಯದ ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತೇನೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರ, ಕಲ್ಲಿದ್ದಲು…

 • ಜೂನ್‌ 6ಕ್ಕೆ ಕೇರಳ, ಕರ್ನಾಟಕಕ್ಕೆ ಮುಂಗಾರು

  ಬೆಂಗಳೂರು: ಕೇರಳ ಮತ್ತು ಕರ್ನಾಟಕಕ್ಕೆ, ಒಂದೇ ದಿನ ಜೂ. 6ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾ ಮಾನ ಇಲಾಖೆ ತಿಳಿಸಿದೆ. ಈಗಾಗಲೇ ಘೋಷಿಸಿರುವಂತೆ ಜೂ. 6ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಈ ಬಾರಿ ವಾಡಿಕೆಯಷ್ಟು…

 • 6ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶ

  ಬೆಂಗಳೂರು: ಕೇರಳ ಹಾಗೂ ಕರ್ನಾಟಕಕ್ಕೆ ಒಂದೇ ದಿನ (ಜೂನ್‌ 6) ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಘೋಷಿಸಿರುವಂತೆ ಜೂ.6ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಈ ಬಾರಿ ವಾಡಿಕೆಯಷ್ಟು ಮಳೆಯಾಗಲಿದ್ದು, ದಕ್ಷಿಣ ಭಾರತದಲ್ಲಿ…

 • ನಮೋ ಸಂಪುಟದಲ್ಲಿ ಕರ್ನಾಟಕದ ನಾಲ್ವರಿಗೆ ಮಂತ್ರಿ ಸ್ಥಾನ

  ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಜತೆ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರು ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ರಾಜ್ಯ ಸಭೆ ಪ್ರವೇಶಿಸಿರುವ ನಿರ್ಮಲಾ ಸೀತಾರಾಮನ್‌, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ, ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಸಂಸದ…

 • ಮತ್ತೆ ವಿದ್ಯುತ್ ದರ ಏರಿಕೆ ಶಾಕ್; ಪ್ರತಿ ಯೂನಿಟ್ ಗೆ 33 ಪೈಸೆ ಹೆಚ್ಚಳ

  ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಜನರಿಗೆ ರಾಜ್ಯ ಸರ್ಕಾರ ವಿದ್ಯುತ್ ದರದ ಶಾಕ್ ಕೊಟ್ಟಿದೆ. ನೂತನ ವಿದ್ಯುತ್ ದರ ಪರಿಷ್ಕರಣೆ ಅನ್ವಯ ಪ್ರತಿ ಯೂನಿಟ್ ಗೆ 33ಪೈಸೆಯಷ್ಟು ದರ ಏರಿಕೆ ಮಾಡಿದೆ. 2019-20ನೇ ಸಾಲಿನಲ್ಲಿ…

ಹೊಸ ಸೇರ್ಪಡೆ