USA: ಟ್ರಿಪ್ಗಳನ್ನು ಕ್ಯಾನ್ಸಲ್ ಮಾಡಿ 23 ಲಕ್ಷ ರೂ. ಗಳಿಸಿದ ಊಬರ್ ಚಾಲಕ!
Team Udayavani, Nov 6, 2023, 9:46 PM IST
ವಾಷಿಂಗ್ಟನ್: ಅಮೆರಿಕದ ಉತ್ತರ ಕೊರೊಲಿನಾದಲ್ಲಿ 70 ವರ್ಷದ ಊಬರ್ ಚಾಲಕನೊಬ್ಬ ತನಗೆ ಬರುವ ಟ್ರಿಪ್ಗ್ಳನ್ನು ಕ್ಯಾನ್ಸಲ್ ಮಾಡಿಕೊಂಡು ವರ್ಷದಲ್ಲಿ 23.3 ಲಕ್ಷ ರೂ. (28,000 ಡಾಲರ್) ಗಳಿಸಿದ್ದಾನೆ.
2022ರಲ್ಲಿ ಶೇ.30ಕ್ಕೂ ಹೆಚ್ಚಿನ ಟ್ರಿಪ್ಗ್ಳನ್ನು ಆತ ಕ್ಯಾನ್ಸಲ್ ಮಾಡಿದ್ದಾನೆ. ಸುಮಾರು 1,500 ಟ್ರಿಪ್ಗ್ಳಿಗೆ ಮಾತ್ರ ಆತ ಚಾಲನೆ ಮಾಡಿದ್ದಾನೆ ಎಂದು ವರದಿ ತಿಳಿಸಿದೆ. ಆರು ವರ್ಷಗಳ ಹಿಂದೆ ಆತ ಉದ್ಯೋಗದಿಂದ ನಿವೃತ್ತಿಯಾದ. ನಂತರ ಆದಾಯ ಗಳಿಸಲು ಅರೆಕಾಲಿಕವಾಗಿ ಊಬರ್ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿದ.
“ಈ ಹಿಂದೆ ವಾರಕ್ಕೆ 40 ಗಂಟೆಗಳು ಕಾರು ಚಾಲನೆ ಮಾಡುತ್ತಿದ್ದೆ. ಆದರೆ ಈಗ ವಾರಕ್ಕೆ 30 ಗಂಟೆ ಮಾತ್ರ ಚಾಲನೆ ಮಾಡುತ್ತೇನೆ. ಟ್ರಿಪ್ ಬುಕ್ ಮಾಡುವ ಅನೇಕರಿಗೆ “ನಾನು ಬರುವುದಿಲ್ಲ’ ಎಂದು ಹೇಳುತ್ತೇನೆ. ಕೊರೊನಾ ಸಂದರ್ಭದಲ್ಲಿ ಗಂಟೆಗೆ 50 ಡಾಲರ್ ಸಂಪಾದಿಸುತ್ತಿದ್ದೆ. ಆದರೆ ಈಗ ಚಾಲಕರ ಸಂಖ್ಯೆ ಅಧಿಕವಾಗಿರುವ ಕಾರಣ ಗಂಟೆಗೆ 15ರಿಂದ 20 ಡಾಲರ್ ಗಳಿಸುತ್ತೇನೆ’ ಎಂದು ಆತ ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್