Driver

 • ಪ್ರಯಾಣಿಕರ ರಕ್ಷಿಸಿ ಪ್ರಾಣ ಬಿಟ್ಟ ಚಾಲಕ

  ಶಿಕಾರಿಪುರ: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾದ ಚಾಲಕ ಆ ಸಂದರ್ಭದಲ್ಲೂ ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರನ್ನು ಬಚಾವ್‌ ಮಾಡಿ ನಂತರ ತಾನು ಪ್ರಾಣ ಬಿಟ್ಟಿದ್ದಾನೆ. ಬುಧವಾರ ಬೆಳಗ್ಗೆ ಶಿಕಾರಿಪುರ ಸಮೀಪದ ಕೆಂಗಟ್ಟೆ ಬಳಿ ಈ ದುರ್ಘ‌ಟನೆ ಸಂಭವಿಸಿದ್ದು, ಶಿಕಾರಿಪುರ ತಾಲೂಕಿನ…

 • ಬಿಎಂಟಿಸಿ ವೋಲ್ವೊ ಬಸ್‌ ಚಾಲಕನಿಂದ ಸರಣಿ ಅಪಘಾತ

  ಬೆಂಗಳೂರು: ಬಿಎಂಟಿಸಿ ವೋಲ್ವೊ ಬಸ್‌ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿ ನಾಲ್ಕು ಕಾರು ಗಳು ಹಾಗೂ ಎರಡು ಬಿಎಂಟಿಸಿ ಬಸ್‌ಗಳು ಜಖಂಗೊಂಡು ಇಬ್ಬರು ಗಾಯಗೊಂಡ ಘಟನೆ ಜಯನಗರದ ಈಸ್ಟ್‌ ಎಂಡ್‌ ವೃತ್ತದ ಸಿಗ್ನಲ್‌ನಲ್ಲಿ ಶುಕ್ರವಾರ ನಡೆದಿದೆ. ಈಸ್ಟ್‌…

 • ಸರಗಳ್ಳನ ಬೆನ್ನಟ್ಟಿ ಹಿಡಿದ ಚಾಲಕನಿಗೆ ಪುರಸ್ಕಾರ

  ಬೆಂಗಳೂರು: ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ ಕಳ್ಳನನ್ನು ಆಟೋಚಾಲಕರೊಬ್ಬರು ಚೇಸ್‌ ಮಾಡಿ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಮಾರತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುನೇಕೊಳಾಲು ನಿವಾಸಿ ಹನುಮಂತು ( 28) ಸಾಹಸ ಮೆರೆದ ಚಾಲಕ….

 • ಇವರೇ “ರಿಯಲ್‌ ಹೀರೋ’!

  ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ ಹಿಂದೆ ಕುಳಿತವನು ಮೈ ಮುಟ್ಟಿದರೆ… ಹೀಗೆ ಭಯದಲ್ಲಿಯೇ ಆಕೆ ಪ್ರಯಾಣ ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ,…

 • ಬರೋಬ್ಬರಿ 1,41 ಲಕ್ಷ ದಂಡ ತೆತ್ತ ಟ್ರಕ್ ಚಾಲಕ

  ರಾಜಸ್ಥಾನ : ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ವಾಹನ ಸವಾರರು ಭಾರೀ ಮೊತ್ತದ ದಂಡ ತೆರುತ್ತಿದ್ದಾರೆ. ಇದೀಗ ಟ್ರಕ್ ಚಾಲಕರೊಬ್ಬರು ದೇಶದಲ್ಲೇ ಅತೀ ಹೆಚ್ಚು ಮೊತ್ತದ ದಂಡ ಪಾವತಿಸಿ ಸುದ್ದಿಯಾಗಿದ್ದಾರೆ. ಟ್ರಕ್ ಓವರ್ ಲೋಡ್…

 • ಚಾಲಕನ ನಿಯಂತ್ರಣ ತಪ್ಪಿ ಬಸ್‌ ಗದ್ದೆಗೆ ಪಲ್ಟಿ

  ಎಚ್‌.ಡಿ.ಕೋಟೆ: ಮೈಸೂರು ನಗರದಿಂದ ಜನರನ್ನು ತುಂಬಿಕೊಂಡು ಸರಗೂರು ಪಟ್ಟಣದ ಕಡೆಗೆ ಮೈಸೂರು-ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮಾರ್ಗ ಮಧ್ಯೆ ಬರೇಡಿಹಳ್ಳಿ ಮರದ ಕೆರೆಯ ಸಮೀಪ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್‌…

 • ಸೂಚನಾ ಫ‌ಲಕವಿಲ್ಲದೆ ಚಾಲಕರ ಪರದಾಟ

  ಹುಬ್ಬಳ್ಳಿ: ಇಲ್ಲಿನ ದೇಸಾಯಿ ವೃತ್ತದ ಬಳಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್‌ ಮಾಡಲಾಗಿದೆ. ಆದರೆ, ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬರುವ ಭಾರಿ ವಾಹನಗಳ ಚಾಲಕರಿಗೆ ಸಮರ್ಪಕ ಮಾಹಿತಿ ಇಲ್ಲದೆ ಇದೇ…

 • ನಿರ್ವಾಹಕ-ಪ್ರಯಾಣಿಕನ “ಕೋಳಿ’ ಜಗಳ!

  ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಎರಡು ಕೋಳಿಗಳೊಂದಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೋಳಿಗೂ ಅರ್ಧ ಟಿಕೆಟ್‌ ನೀಡಬೇಕೆಂದು ನಿರ್ವಾಹಕ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು, ಕುಪಿತನಾದ ಪ್ರಯಾಣಿಕ ಬಸ್ಸಿನಿಂದ…

 • ಶಾಲಾ ವಾಹನ ಚಾಲಕನ ಕೊಲೆ

  ಬೆಂಗಳೂರು: ಆಟೋದಲ್ಲಿ ಕುಳಿತು ಸಹೋದರನ ಜತೆ ಮದ್ಯ ಸೇವಿಸುತ್ತಿದ್ದ ಖಾಸಗಿ ಶಾಲಾ ವಾಹನ ಚಾಲಕನನ್ನು ಇಬ್ಬರು ದುಷ್ಕರ್ಮಿಗಳು ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿ ಕೊಂದ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಜಿ.ಎಂ.ಪಾಳ್ಯದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮಲ್ಲೇಶಪಾಳ್ಯ ನಿವಾಸಿ…

 • ಗ್ಯಾಸ್‌ ಸಿಲಿಂಡರ್‌ಗಲಿದ್ದ ಲಾರಿ ಪಲ್ಟಿ,ಸ್ಫೋಟ:ಚಾಲಕ ಸಜೀವ ದಹನ

   ಸಾಗರ: ತಾಲೂಕಿನ ಮಂಡಿಗೆಹಳ್ಳ ಎಂಬಲ್ಲಿ ಗುರುವಾರ ಬೆಳಗ್ಗೆ ಗ್ಯಾಸ್‌ ಸಿಲಿಂಡರ್‌ ಸಾಗಿಸುತ್ತಿದ ಲಾರಿ ಪಲ್ಟಿ ಯಾಗಿ ಅಗ್ನಿ  ಅವಘಡ ಸಂಭವಿಸಿದ್ದು, ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ. ಸಾಗರದಿಂದ ಕಾರ್ಗಲ್‌ ಕಡೆಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ  ಇಂಡಿಯನ್‌ ಗ್ಯಾಸ್‌ಗೆ ಸೇರಿದ ಲಾರಿ…

 • ಚಾಲಕನ ಖಾತೆಗೆ 300 ಕೋಟಿ ರೂ.!

  *ಪಾಕ್‌ ತನಿಖಾ ಸಂಸ್ಥೆ ವಿಚಾರಣೆಗೆ ಕರೆದ ಬಳಿಕ ಬೆಳಕಿಗೆ ಬಂದ ಸಂಗತಿ *ಉಪಯೋಗಿಸದ ಖಾತೆಗೆ ಬಂದು ಬಿದ್ದದ್ದು ದೊಡ್ಡ ಮೊತ್ತ *ರಾಜಕಾರಣಿಗಳ, ಉದ್ಯಮಿಗಳ ಅಕ್ರಮ ಹಣ ಹರಿವು ಬಹಿರಂಗ ಕರಾಚಿ:  “ನಿಮ್ಮ ಬ್ಯಾಂಕ್‌ ಖಾತೆಯಲ್ಲಿ 300 ಕೋಟಿ ರೂ. ವ್ಯವಹಾರ…

 • ಚಾಲಕ, ನಿರ್ವಾಹಕರ ದಿಢೀರ್‌ ಪ್ರತಿಭಟನೆ

  ಬೆಂಗಳೂರು: ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಘಟಕ 34ರಲ್ಲಿ ಚಾಲಕರು ಮತ್ತು ನಿರ್ವಾಹಕರು ಸೋಮವಾರ ಕರ್ತವ್ಯಕ್ಕೆ ಹಾಜರಾಗದೆ ದಿಢೀರ್‌ ಪ್ರತಿಭಟನೆ ನಡೆಸಿದರು. ಇದರಿಂದ ಸುಮಾರು ಮೂರು ತಾಸು ಉದ್ದೇಶಿತ ಘಟಕದ…

 • ಕ್ಯಾಬ್‌ ಚಾಲಕಗೆ ಥಳಿಸಿ ದರೋಡೆ

  ನೆಲಮಂಗಲ: ಮಗಳನ್ನು ಶಾಲೆಗೆ ಸೇರಿಸುವ ಉದ್ದೇಶದಿಂದ ಮೂರು ದಿನಗಳಿಂದ ನಿರಂತರವಾಗಿ ಕಾರು ಓಡಿಸಿದ ಓಲಾ ಕ್ಯಾಬ್‌ ಚಾಲಕ ಸಂಪಾದಿಸಿದ್ದ 16 ಸಾವಿರ ರೂ. ಹಣದ ಜತೆಗೆ ವಾಹನವನ್ನೂ ದುಷ್ಕರ್ಮಿಗಳು ಕದ್ದೊಯ್ದ ಘಟನೆ ಮಾಚೋಹಳ್ಳಿಯಲ್ಲಿ ನಡೆದಿದೆ.  ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಓಲಾ ಕ್ಯಾಬ್‌…

 • ಬಸ್‌ ಭಸ್ಮ:ಚಾಲಕನ ಸಮಯಪ್ರಜ್ಞೆ; 32 ಪ್ರಯಾಣಿಕರು ಸೇಫ್! 

  ಕೊಪ್ಪಳ : ಚಾಲಕನ ಸಮಯಪ್ರಜ್ಞೆಯಿಂದ ಶನಿವಾರ ಬೆಳ್ಳಂಬೆಳಗ್ಗೆ ನಡೆಯಬೇಕಾಗಿದ್ದ ಭಾರೀ ದುರಂತವೊಂದು ಅದೃಷ್ಟವಷಾತ್‌ ತಪ್ಪಿಹೋಗಿದೆ.  ಯಲಬುರ್ಗಾದ ಗುನ್ನಾಳ ಬಳಿ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ  ಬಸ್ಸೊಂದು ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ  ಸುಟ್ಟು ಕರಕಲಾಗಿದೆ. ಅದೃಷ್ಟವಷಾತ್‌ ಬಸ್‌ನಲ್ಲಿದ್ದ 32 ಪ್ರಯಾಣಿಕರು ಯಾವುದೇ…

 • ತಮಿಳುನಾಡು ಬಂದ್‌: KSRTC ಗೆ ಕಲ್ಲು,ಚಾಲಕ,ಕಂಡಕ್ಟರ್‌ಗೆ ಥಳಿತ!

  ಚೆನ್ನೈ: ಕಾವೇರಿ  ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪಟ್ಟು ಹಿಡಿದಿರುವ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬುಧವಾರ  ಬಂದ್‌ ಆಚರಿಸುತ್ತಿವೆ.  ಕಡಲೂರಿನ ವಿಳ್ಳುಪುರದಲ್ಲಿ ಮಂಗಳವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು,…

 • ಮುಂದೆ ಬನ್ನಿ… ಬೇಗ ಬನ್ನಿ…

  ದೇಶದಲ್ಲೇ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಡ್ರೈವರ್‌, ಕಂಡಕ್ಟರ್‌, ಚೆಕಿಂಗ್‌ ಇನ್ಸ್‌ಪೆಕ್ಟರ್‌, ಮೆನೇಜರ್‌, ಮೆಕ್ಯಾನಿಕ್‌, ಅಕೌಂಟೆಂಟ್‌… ಹೀಗೆ ಹಲವಾರು ನೌಕರಿಗಳ ಮೂಲಕ ಲಕ್ಷಾಂತರ ಮಂದಿಯ ಬದುಕಿಗೆ ಭದ್ರತೆ ನೀಡಿರುವುದು ಕೆಎಸ್ಸಾರ್‌ಟಿಸಿಯ ಹೆಚ್ಚುಗಾರಿಕೆ. ಇಲ್ಲಿ…

 • ಚಾಲಕನ ಮಕ್ಕಳಾಟಕ್ಕೆ ನನ್ನ ಮಕ್ಕಳು ಅಮ್ಮನನ್ನು ಕಳಕೊಂಡರು!

  ಉಪ್ಪಿನಂಗಡಿ: ಬುಧವಾರ ಮಾಣಿಯಲ್ಲಿ ಸಂಭವಿಸಿದ ಬಸ್‌ ಅಪಘಾತದಲ್ಲಿ ಅಸುನೀಗಿದ ಉಪ್ಪಿನಂಗಡಿಯ ರಾಮನಗರ ನಿವಾಸಿ ದಿವ್ಯಾ ಪ್ರಭು (40) ಅವರ ಸಾವಿಗೆ  ಚಾಲಕನ ಮಕ್ಕಳಾಟಿಕೆಯೇ ಕಾರಣ. ಸತತ ಮನವಿಗೂ ಸ್ಪಂದಿಸದೆ  ನಿರ್ಲಕ್ಷ್ಯದಿಂದ ಬಸ್‌ ಚಲಾಯಿಸಿ ನನ್ನ  ಮಕ್ಕಳ ಅಮ್ಮನನ್ನು ಕಸಿದುಕೊಂಡ…

 • ಕಮಾನ್‌ ಕಮಾನ್‌ ಮುಂದೆ ಬನ್ನಿ…

  “ಬೆಂಗಳೂರು ಮಹಾನಗರದಲ್ಲಿ, ಅದೂ ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪುಣ್ಯ ಮಾಡಿರಬೇಕು’ ಎಂದು ನೆರೆಹೊರೆಯವರು, ನೆಂಟರಿಷ್ಟರು ಹೇಳುವುದುಂಟು. ಅಂಥ ಮಾತುಗಳನ್ನು ಕೇಳಿದಾಗ ಅಂಥದೊಂದು ಅವಕಾಶ ಬೇಗನೆ ಬರಬಾರದೇ ಎಂಬ ಭಾವ ಜೊತೆಯಾಗುವುದುಂಟು. ಹೀಗೆ ಹಂಬಲಿಸುವವರಿಗೆ ಒಂದು ಅಚ್ಚರಿಯ…

 • ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಅಪಘಾತ

  ಮಂಗಳೂರು : ನಂತೂರು ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಖಾಸಗಿ ಸರ್ವಿಸ್‌ ಬಸ್‌, ಕಂಟೈನರ್‌ ಲಾರಿ ಮತ್ತು ಕಾರು ಢಿಕ್ಕಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. 14 ಮಂದಿ ಮಹಿಳೆಯರು ಮತ್ತು 12 ಮಂದಿ ಪುರುಷರು ಸೇರಿದಂತೆ…

 • ಇದು ರಿಯಲ್‌! ವಿಚ್ಛೇದಿತ ಪತಿ ಸಮ್ಮುಖದಲ್ಲೇ ಮರು ಮದುವೆಯಾದ ವಕೀಲೆ

  ಚಿಂತಾಮಣಿ: ಕಲಾಣ್ಯ ಮಂಟಪದಲ್ಲಿ ಸಪ್ತಪದಿ ತುಳಿದು ಮದುವೆಯಾಗಿದ್ದ ಗಂಡನಿಗೆ ವಿಚ್ಛೇದನ ನೀಡಿ, ತನ್ನ ಸ್ವಂತ ಶಾಲೆಯಲ್ಲಿ ಚಾಲಕನಾಗಿದ್ದ ಪ್ರಿಯಕರನೊಂದಿಗೆ ಶಾಲೆಯ ಒಡತಿಯೊಬ್ಬರು ಗಂಡನ ಸಮ್ಮುಖದಲ್ಲಿಯೇ ಮದುವೆಯಾಗಿರುವ ಘಟನೆ ನಗರದ ಆಶ್ವನಿ ಬಡಾವಣೆಯಲ್ಲಿ ನಡೆದಿದೆ.  ಗಂಡನಿಗೆ ವಿಚ್ಛೇದನ ನೀಡಿ ಪ್ರಿಯಕರನೊಂದಿಗೆ…

ಹೊಸ ಸೇರ್ಪಡೆ