Driver ಹತ್ಯೆ: 4 ಭಾರತೀಯರಿಗೆ ಒಟ್ಟು 122 ವರ್ಷ ಜೈಲು ಶಿಕ್ಷೆ
Team Udayavani, Apr 14, 2024, 6:00 AM IST
ಲಂಡನ್: ಭಾರತೀಯ ಮೂಲದ ಡೆಲಿವರಿ ಡ್ರೈವರ್ನ ಹತ್ಯೆ ಸಂಬಂಧ ಭಾರತ ಮೂಲದ ನಾಲ್ವರಿಗೆ ಬ್ರಿಟನ್ನ ಕೋರ್ಟ್ 122 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಔರ್ಮನ್ ಸಿಂಗ್ ಎಂಬ ಚಾಲಕನನ್ನು ಪಶ್ಚಿಮ ಇಂಗ್ಲೆಂಡ್ನಲ್ಲಿ ಕೊಡಲಿ, ಹಾಕಿ ಸ್ಟಿಕ್ ಸೇರಿದಂತೆ ಅಪಾಯಕಾರಿ ಶಸ್ತ್ರಗಳನ್ನು ಬಳಸಿ ದಾರುಣವಾಗಿ ಹತ್ಯೆಗೈಯ್ಯಲಾಗಿತ್ತು. ಈಗ ಪ್ರಕರಣದ ವಿಚಾರಣೆ ಪೂರ್ಣಗೊಂಡು, ಆರೋಪಿಗಳಾದ ಅರ್ಶದೀಪ್ ಸಿಂಗ್, ಜಗದೀಪ್ ಸಿಂಗ್, ಶಿವದೀಪ್ ಸಿಂಗ್ರ , ಮನ್ಜೋತ್ ಸಿಂಗ್ಗೆ ತಲಾ ಕನಿಷ್ಠ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್