ಲುಕಾ ರೊಮೆರೊ: ಲಾ ಲೀಗಾ ಇತಿಹಾಸದ ಕಿರಿಯ ಆಟಗಾರ
Team Udayavani, Jun 26, 2020, 5:29 AM IST
ಮ್ಯಾಡ್ರಿಡ್: ರಿಯಲ್ ಮಲ್ಲೋರ್ಕ ತಂಡದ ಫಾರ್ವರ್ಡ್ ಆಟಗಾರ ಲೂಕಾ ರೊಮೆರೊ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಲಾ ಲೀಗಾ ಇತಿಹಾಸದ ಅತೀ ಕಿರಿಯ ಆಟಗಾರನಾಗಿದ್ದಾರೆ. ರೊಮೆರೊ ವಯಸ್ಸು 15 ವರ್ಷ, 229 ದಿನ.
ಬುಧವಾರ ರಿಯಲ್ ಮ್ಯಾಡ್ರಿಡ್ ಎದುರಿನ ಪಂದ್ಯದ 83ನೇ ನಿಮಿಷದಲ್ಲಿ ಲೂಕಾ ರೊಮೆರೊ ಕಣಕ್ಕಿಳಿದರು. ಇದರೊಂದಿಗೆ 81 ವರ್ಷಗಳಷ್ಟು ಹಿಂದೆ ಫ್ರಾನ್ಸಿಸ್ಕೊ ಬೊ ರಾಡ್ರಿಗೆಜ್ ನಿರ್ಮಿಸಿದ ದಾಖಲೆ ಪತನಗೊಂಡಿತು. ಅವರು 15 ವರ್ಷ, 255ನೇ ದಿನದಲ್ಲಿ ಮೊದಲ ಲಾ ಲೀಗಾ ಪಂದ್ಯವನ್ನು ಆಡಿದ್ದರು.
ಕಳೆದ 3 ಪಂದ್ಯಗಳಲ್ಲಿ ರೊಮೆರೊ ಬದಲಿ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇವರನ್ನು ಆಡಿಸುವ ಅವಕಾಶ ತಂಡಕ್ಕೆ ಎದುರಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ