ವಿಶ್ವ ಕೊಂಕಣಿ ಕೇಂದ್ರ: ಅಧ್ಯಕ್ಷರಾಗಿ ನಂದಗೋಪಾಲ ಶೆಣೈ


Team Udayavani, Nov 27, 2021, 5:16 AM IST

ವಿಶ್ವ ಕೊಂಕಣಿ ಕೇಂದ್ರ: ಅಧ್ಯಕ್ಷರಾಗಿ ನಂದಗೋಪಾಲ ಶೆಣೈ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ನೂತನ ಅಧ್ಯಕ್ಷರಾಗಿ ಲೆಕ್ಕ ಪರಿಶೋಧಕ ನಂದಗೋಪಾಲ ಶೆಣೈ ಅವರು ಆಯ್ಕೆಯಾಗಿದ್ದಾರೆ.

ಕೇಂದ್ರದ ವಾರ್ಷಿಕ ಮಹಾಸಭೆ ನ. 24ರಂದು ಜರಗಿದ್ದು 2021-24ರ ಅವಧಿಗೆ ನೂತನ ವಿಶ್ವಸ್ಥ ಮಂಡಳಿಯನ್ನು (ಬೋರ್ಡ್‌ ಆಫ್‌ ಟ್ರಸ್ಟೀಸ್‌) ಚುನಾಯಿಸಲಾಯಿತು.

ನೂತನ ಅಧ್ಯಕ್ಷರ ಸಹಿತ ಎಲ್ಲಾ ಪದಾಧಿಕಾರಿಗಳು ಆವಿರೋಧವಾಗಿ ಆಯ್ಕೆಯಾದರು.

ಇತರ ಪದಾಧಿಕಾರಿಗಳು:  ಜಗದೀಶ್‌ ಶೆಣೈ (ಉಪಾಧ್ಯಕ್ಷ), ಗಿಲ್ಬರ್ಟ್‌ ಡಿ’ಸೋಜಾ (ಉಪಾಧ್ಯಕ್ಷ), ಡಾ| ಶ್ರೀಮತಿ ಕಿರಣ್‌ ಬುಡ್ಕುಳೆ, ಬಿ. ಆರ್‌. ಭಟ್‌ (ಕೋಶಾಧಿಕಾರಿಗಳು), ಗಿರಿಧರ ಕಾಮತ್‌ (ಕಾರ್ಯದರ್ಶಿ), ಸ್ನೇಹಾ ವಿ. ಶೆಣೈ (ಜತೆ ಕಾರ್ಯದರ್ಶಿ).

ಚುನಾಯಿತರಾದ ಇತರ ಟ್ರಸ್ಟಿಗಳು: ಡಾ| ಕಸ್ತೂರಿ ಮೋಹನ್‌ ಪೈ, ಕೆ.ಬಿ. ಖಾರ್ವಿ, ಮುರಲೀಧರ ವಿ. ಪ್ರಭು,ಯು. ಶಕುಂತಲಾ ಆರ್‌. ಕಿಣಿ, ರಮೇಶ್‌ ಪೈ ಕಣ್ಣಾನೂರು, ಮೆಲ್ವಿನ್‌ ಯುಜಿನ್‌ ರಾಡ್ರಿಗಸ್‌, ಡಿ. ರಮೇಶ ನಾಯ್ಕ, ನಾರಾಯಣ ನಾಯ್ಕ, ಸಿ. ವತಿಕಾ ಕಾಮತ್‌, ವೆಂಕಟೇಶ ಪ್ರಭು.

ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ ಶೆಣೈ ಅವರ ಸುದೀರ್ಘ‌ ಸೇವೆಯನ್ನು ಗೌರವಿಸಿ ಸಹ ಗೌರವಾಧ್ಯಕ್ಷರಾಗಿ ಮುಂದುವರಿಯಲು ವಿನಂತಿಸಲಾಯಿತು. ಗೌರವಾಧ್ಯಕ್ಷ ಆರ್‌. ವಿ. ದೇಶಪಾಂಡೆ ಮತ್ತು ಚೇರ್‌ಮನ್‌ ಡಾ| ಪಿ. ದಯಾನಂದ ಪೈ ಅವರನ್ನು ತಮ್ಮ ಪ್ರಸಕ್ತ ಪದವಿಗಳಲ್ಲಿ ಮುಂದುವರಿಯಲು ವಿಶ್ವಸ್ಥ ಮಂಡಳಿಯು ವಿನಂತಿಸಿತು.

ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ತ ಮಂಡಳಿಯಲ್ಲಿ ಡಾ| ಪಿ. ದಯಾನಂದ ಪೈ, ಪಿ. ಸತೀಶ್‌ ಪೈ , ಟಿ.ವಿ. ಮೋಹನದಾಸ್‌ ಪೈ, ಡಾ| ರಂಜನ್‌ ಪೈ, ಕೆ.ವಿ. ಕಾಮತ್‌, ಮೇಡಂ ಗ್ರೇಸ್‌ ಪಿಂಟೊ, ರಾಮದಾಸ್‌ ಕಾಮತ್‌ ಯು., ಪ್ರದೀಪ್‌ ಜಿ. ಪೈ, ಜಿಸೆಲ್‌ ಡಿ. ಮೆಹತಾ, ವಿಲಿಯಂ ಡಿ’ಸೋಜಾ, ಗೋಕುಲ್‌ನಾಥ್‌ ಪ್ರಭು, ಉಲ್ಲಾಸ್‌ ಕಾಮತ್‌, ರೊನಾಲ್ಡ್‌ ಕುಲಾಸೊ ಮೊದಲಾದ ಗಣ್ಯರು ಖಾಯಂ ಪೋಷಕ ಟ್ರಸ್ಟಿಗಳಾಗಿದ್ದಾರೆ. ಹೊಸದಾಗಿ ಆಯ್ಕೆಯಾದ 16 ಟ್ರಸ್ಟಿಗಳು 2021-24 ರ ಅವಧಿಗೆ ವಿಶ್ವ ಕೊಂಕಣಿ ಕೇಂದ್ರವನ್ನು ಮುನ್ನಡೆಸಲಿದ್ದಾರೆ.

 

ಟಾಪ್ ನ್ಯೂಸ್

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಮಿಯಾವಾಕಿ’ ಸೃಷ್ಟಿಸುತ್ತಿದೆ ಗ್ರೀನ್‌ ಮಂಗಳೂರು!

“ಮಿಯಾವಾಕಿ’ ಸೃಷ್ಟಿಸುತ್ತಿದೆ ಗ್ರೀನ್‌ ಮಂಗಳೂರು!

ಮಂಗಳೂರು: ಪಿಕಪ್ ವಾಹನ ಢಿಕ್ಕಿಯಾಗಿ ವೃದ್ಧ ಸಾವು

ಮಂಗಳೂರು: ಪಿಕಪ್ ವಾಹನ ಢಿಕ್ಕಿಯಾಗಿ ವೃದ್ಧ ಸಾವು

thumb 1

ಕರಾವಳಿಗರಿಗೆ ಆತಂಕ; ಆರ್ಥಿಕತೆಗೂ ಹೊಡೆತ ಭೀತಿ; ಶಿರಾಡಿ ಘಾಟಿ ಆರು ತಿಂಗಳು ಬಂದ್‌ ಪ್ರಸ್ತಾವ

ವಾರಾಂತ್ಯ ಕರ್ಫ್ಯೂ: ಬಹುತೇಕ ವಾಣಿಜ್ಯ ಚಟುವಟಿಕೆ ಸ್ತಬ್ಧ

ವಾರಾಂತ್ಯ ಕರ್ಫ್ಯೂ: ಬಹುತೇಕ ವಾಣಿಜ್ಯ ಚಟುವಟಿಕೆ ಸ್ತಬ್ಧ

ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ| ಹೆಗ್ಗಡೆ

ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ| ಹೆಗ್ಗಡೆ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.