CONNECT WITH US  

ಜಗತ್ತು

ವಾಷಿಂಗ್ಟನ್‌: ರಾಜಕೀಯ, ಸಾಂಸ್ಕೃತಿಕ ಪ್ರಕ್ಷುಬ್ಧಗಳ ನಡುವೆಯೂ ಶ್ರೀಲಂಕಾ ಜತೆ ಸುಸ್ಥಿರ ಸಂಬಂಧವನ್ನು ಹೊಂದುವುದಾಗಿ ಅಮೆರಿಕ ತಿಳಿಸಿದೆ.

ಮಾಸ್ಕೋ: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಫ‌ರ್ಮಾನು ಹೊರಡಿಸಿದ ಬಳಿಕ ವೆನಿಜುವೆಲಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ...

ನವಜಾತ ಶಿಶುಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಕುವ ಅಮಾನವೀಯ ಘಟನೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇನ್ನು ಕೆಲವು ಕಡೆಗಳಲ್ಲಿ ಪೊದೆಗಳಲ್ಲಿ, ಶೌಚಾಲಯಗಳಲ್ಲಿಯೂ ನವಜಾತ ಶಿಶುಗಳು ಪತ್ತೆಯಾದ ಘಟನೆಗಳು...

ವಾಷಿಂಗ್ಟನ್‌: ದಕ್ಷಿಣ ಚೀನ ಸಮುದ್ರದ ವಿವಾದಿತ ಪ್ರದೇಶಕ್ಕೆ ಅಮೆರಿಕ ಎರಡು ಯುದ್ಧ ನೌಕೆಗಳನ್ನು ಕಳುಹಿಸಿದ್ದು ಚೀನ ಹಾಗೂ ಅಮೆರಿಕದ ಮಧ್ಯೆ ವಾಗ್ಧಾಳಿಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಲಂಡನ್‌: ಬ್ರಿಟನ್‌ನಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಗಿನವರು ಒದಗಿಸುವ ವೈದ್ಯಕೀಯ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿದ ಕ್ರಮದ ವಿರುದ್ಧ ಭಾರತ ಹಾಗೂ ಇತರ ದೇಶಗಳ ವೈದ್ಯರು ಪ್ರತಿಭಟನೆ...

ಸಾಂದರ್ಭಿಕ ಚಿತ್ರ.

ಅಬುಧಾಬಿ: ಅಬುಧಾಬಿಯ ನ್ಯಾಯಾಲಯದಲ್ಲಿ ಮೂರನೇ ಭಾಷೆಯನ್ನಾಗಿ ಹಿಂದಿಯನ್ನು ಸೇರಿಸಲಾಗಿದೆ. ಅರೇಬಿಕ್‌ ಹಾಗೂ ಇಂಗ್ಲಿಷ್‌ ಅನಂತರ ಹಿಂದಿ ಮೂರನೇ ಭಾಷೆಯಾಗಿರಲಿದ್ದು, ನ್ಯಾಯಾಲಯದ ತೀರ್ಪುಗಳು...

ದುಬಾೖ: "ಮರ ಮುಪ್ಪಾದರೇನು ಹುಳಿ ಮುಪ್ಪೇ' ಎಂಬ ಮಾತಿನಂತೆ, ದುಬೈನಲ್ಲಿರುವ ಭಾರತ ಮೂಲದ 97 ವರ್ಷದ ವೃದ್ಧರೊಬ್ಬರು ಈ ಇಳಿ ವಯಸ್ಸಿನಲ್ಲಿ ತಮ್ಮ ಚಾಲನಾ ಪರವಾನಗಿಯನ್ನು ನವೀಕರಣ...

ವಾಷಿಂಗ್ಟನ್‌: ಸೌದಿ ಅರೇಬಿಯಾದಲ್ಲಿ ಮಹಿಳೆಯರನ್ನು ಟ್ರ್ಯಾಕ್‌ ಮಾಡಲು ಅನುವು ಮಾಡುವ ಅಬ್‌ಶರ್‌ ಎಂಬ ಆ್ಯಪ್‌ಗೆ ಪ್ಲೇಸ್ಟೋರ್‌ನಲ್ಲಿ ಅವಕಾಶ ನೀಡಿದ್ದಕ್ಕೆ ಆ್ಯಪಲ್‌ ಹಾಗೂ ಗೂಗಲ್‌ ಸಂಸ್ಥೆಗಳ...

ಲಂಡನ್‌: ಈ ಸುದ್ದಿ ಐತಿಹಾಸಿಕ ಪ್ರಾಮುಖ್ಯವುಳ್ಳ ಪುರಾತತ್ವ ಸ್ಮಾರಕ-ಸ್ಮರಣಿಕೆಗಳಿಗೆ ವಿದೇಶೀಯರು ಎಷ್ಟು ಮಹತ್ವ ನೀಡುತ್ತಾರೆ ಎಂಬುದಕ್ಕೆ ಸಾಕ್ಷಿ. ನಮಗೇಕೆ ಪ್ರಾಮುಖ್ಯವಾದುದು ಎಂದರೆ ಈ ವಸ್ತು...

ಇಸ್ಲಾಮಾಬಾದ್‌ : ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸುವ ದೇಶ-ನಿರ್ಗಮನ-ನಿಯಂತ್ರಣ-ಪಟ್ಟಿಯಿಂದ (ಇಸಿಎಲ್‌ ನಿಂದ) ತಮ್ಮ ಹೆಸರನ್ನು ತೆಗೆಯುವಂತೆ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್,...

ಬೀಜಿಂಗ್‌ : ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನ ಪ್ರಬಲವಾಗಿ ಆಕ್ಷೇಪಿಸಿದೆ. 

ವಾಷಿಂಗ್ಟನ್‌: ಪ್ರತಿ ದೇಶಕ್ಕೆ ಶೇ. 7ರ ನಿಯಮದ ಆಧಾರದಡಿ ಅಮೆರಿಕದಲ್ಲಿರುವ ವಲಸಿಗರಿಗೆ ಗ್ರೀನ್‌ ಕಾರ್ಡ್‌ (ಅಮೆರಿಕ ಪೌರತ್ವ) ನೀಡುವ ನಿಯಮ ರದ್ದುಗೊಳಿಸುವ ಆಶಯದ 'ಅತ್ಯುನ್ನತ ಕೌಶಲ್ಯವುಳ್ಳ...

ನ್ಯೂಯಾರ್ಕ್‌: ದಶಕಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ರಿಯಲ್‌ ಎಸ್ಟೇಟ್ ಭವಿಷ್ಯವನ್ನು ರೂಪಿಸಿದ್ದ 'ನ್ಯೂಯಾರ್ಕ್‌ ಗ್ರ್ಯಾಂಡ್‌ ಹ್ಯಾತ್‌' ಹೋಟೆಲ್‌ ಈಗ ನೆಲಕ್ಕುರುಳುವ...

ವಾಷಿಂಗ್ಟನ್‌: ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುವ ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣೆ ವ್ಯವಸ್ಥೆ ಒದಗಿಸಲು ಅಮೆರಿಕ ಸಮ್ಮತಿ ನೀಡಿದೆ. 1300 ಕೋಟಿ ರೂ. ವೆಚ್ಚದಲ್ಲಿ ಈ...

ವಾಷಿಂಗ್ಟನ್‌: ಮುಂದಿನ ವಾರದೊಳಗೆ ಇರಾಕ್‌ ಮತ್ತು ಸಿರಿಯಾ ದೇಶಗಳು ಐಸಿಸ್‌ನಿಂದ ಶೇ.100ರಷ್ಟು ಮುಕ್ತವಾಗಲಿದೆ. ಇದನ್ನು ಅಧಿಕೃತವಾಗಿ ಘೋಷಿಸಲು ಕಾತರನಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ...

ವಿವಿಧ ರಾಜ್ಯಗಳ ಉಸ್ತುವಾರಿಗಳ ಜತೆಗಿನ ಸಭೆಯಲ್ಲಿ ಪ್ರಿಯಾಂಕಾ ವಾದ್ರಾ.

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ವಲಯದ ಚುನಾವಣಾ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಸೋಮವಾರ ಲಕ್ನೋಗೆ...

ಇಸ್ಲಮಾಬಾದ್‌/ಕರಾಚಿ: ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಮಾತ್ರವಲ್ಲದೆ ಪವಿತ್ರ ಗ್ರಂಥಗಳನ್ನು ಹಾಗೂ ವಿಗ್ರಹಗಳನ್ನು ಕಿಡಿಗೇಡಿಗಳು ಬೆಂಕಿಗೆ ಹಾಕಿ...

ಟೊರಂಟೊ/ನ್ಯೂಯಾರ್ಕ್‌: ಭಾರತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಕೆನಡಾದ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆ ಕ್ವಾಂಡ್ರಿಕಾ ಸಿ.ಎಕ್ಸ್‌ ಕಂಪನಿಯ ಸಿಇಒ ಗೆರಾಲ್ಡ್‌ ಕಾಟೆನ್‌ (30)  ...

ವಾಷಿಂಗ್ಟನ್‌: ಮೆಕ್ಸಿಕೋ ಗಡಿ ಗುಂಟ 40 ಸಾವಿರ ಕೋಟಿ ರೂ. (5.7 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ...

ಅಬುಧಾಬಿ/ಕೊಚ್ಚಿ: ಕ್ರೈಸ್ತ ಸನ್ಯಾಸಿನಿಯರಿಗೆ ಧರ್ಮ ಗುರುಗಳು, ಬಿಷಪ್‌ಗ್ಳು ಲೈಂಗಿಕ ಕಿರುಕುಳ ನೀಡುತ್ತಿರುವುದು ಹೌದು ಎಂದು ಪೋಪ್‌ ಫ್ರಾನ್ಸಿಸ್‌ ಒಪ್ಪಿಕೊಂಡಿದ್ದಾರೆ.

Back to Top