ಕುಳ್ಳನಾಗಿ ಶಾರುಖ್ “ಝೀರೋ’: ಟೀಸರ್, ಟೈಟಲ್, Watch
Team Udayavani, Jan 2, 2018, 3:59 PM IST
ಮುಂಬಯಿ : ಆನಂದ್ ಎಲ್ ರಾಯ್ ಜತೆಗೆ ಇದೇ ಮೊದಲ ಬಾರಿಗೆ ಕೂಡಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು 2018ರ ಹೊಸ ವರ್ಷದ ಮೊದಲ ದಿನದಂದು ತಮ್ಮ ವಿಶಿಷ್ಟವೂ ವಿನೂತನವೂ ಎನಿಸಲಿರುವ “ಝೀರೋ’ ಚಿತ್ರದ ಟೈಟಲ್ ಮತ್ತು ಟೀಸರ್ ಬಿಡುಗಡೆ ಮಾಡಿ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ.
ಅಂದ ಹಾಗೆ ಝೀರೋ ಚಿತ್ರದಲ್ಲಿ ಶಾರುಖ್ ಕುಳ್ಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕೌತುಕದ ಸಂಗತಿಯಾಗಿದ್ದು ಟೀಸರ್ ನೋಡಿಕೊಂಡೇ ಶಾರುಖ್ ಅವತಾರವನ್ನು ಅಂದಾಜಿಸಬೇಕಾಗಿದೆ. ಈ ಹೊಸ ಚಿತ್ರವು ಅಚ್ಚರಿ ಮತ್ತು ಕೌತುಕದ ರಸಗವಳ ಎನಿಸಲಿದ್ದು ಭಾರೀ ಎನ್ನಬಹುದಾದ ಸ್ಪೆಶಲ್ ಇಫೆಕ್ಟ್ಗಳಿವೆ. ವರ್ಷಾಂತ್ಯ ಡಿಸೆಂಬರ್ 21ರಂದು ಝೀರೋ ಚಿತ್ರ ತೆರೆ ಕಾಣಲಿದೆ.
ದಶಕಗಳ ಹಿಂದೆ ತಮಿಳು ಸೂಪರ್ ಸ್ಟಾರ್ ಕಮಲ ಹಾಸನ್ ಅಪೂರ್ವ ಸಹೋದರರ್ಗಳ್ ಚಿತ್ರದಲ್ಲಿ ಸರ್ಕಸ್ ಕುಳ್ಳನಾಗಿ ಅಭಿನಯಿಸಿದ್ದರು. ಆದರೆ ಅದು ಬೇರೆ; ಇದು ಬೇರೆ ಎಂದು ಹೇಳಲೇ ಬೇಕಿದೆ.
ಝೀರೋ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕೂಡ ಶಾರುಖ್ ಜತೆಗೆ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
MUST WATCH
ಹೊಸ ಸೇರ್ಪಡೆ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್