ಏರ್ಟೆಲ್: 198 ರೂ. ರೀಚಾರ್ಜ್ಗೆ ದಿನಂಪ್ರತಿ 1 ಜಿಬಿ ಡಾಟಾ
Team Udayavani, Nov 24, 2017, 4:07 PM IST
ಹೊಸದಿಲ್ಲಿ : ಮೊಬೈಲ್ ಡಾಟಾ ಟ್ಯಾರಿಫ್ ಸಮರವನ್ನು ತೀವ್ರಗೊಳಿಸಿರುವ ಟೆಲಿಕಾಂ ದಿಗ್ಗಜ ಭಾರ್ತಿ ಏರ್ಟೆಲ್ ಇದೀಗ ತನ್ನ ಪ್ರೀಪೇಡ್ ಬಳಕೆದಾರರಿಗೆ ಹೊಸ ಪ್ಲಾನ್ ಪ್ರಕಟಿಸಿದೆ.
ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಏರ್ಟೆಲ್ ಪ್ರೀಪೇಡ್ ಬಳಕೆದಾರರು 198 ರೂ. ರೀಚಾರ್ಜ್ ಮೆಲೆ ದಿನವಹಿ 3ಜಿ ಮತ್ತು 4ಜಿ ವರ್ಗಕ್ಕೆ 1 ಜಿಬಿ ಪಡೆಯಬಹುದಾಗಿದೆ. ಈ ರೀಚಾರ್ಜ್ಗೆ 28 ದಿನಗಳ ವಾಯಿದೆ ಇರುತ್ತದೆ.
ಈ ಪ್ಲಾನ್ ಸದ್ಯಕ್ಕೆ ಆಯ್ದ ಏರ್ಟೆಲ್ ಪ್ರೀಪೇಡ್ ಗ್ರಾಹಕರಿಗೆ ಮಾತ್ರವೇ ಲಭ್ಯವಿರುತ್ತದೆ. ಮೈ ಏರ್ಟೆಲ್ ವರ್ಗದಲ್ಲಿನ ಬೆಸ್ಟ್ ರೀಚಾರ್ಜ್ನಡಿ ಈ ಪ್ಲಾನ್ ಪಟ್ಟಿಯನ್ನು ರೂಪಿಸಲಾಗಿದೆ ಎಂದು “ಟೆಲಿಕಾಂ ಟಾಕ್’ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್