CONNECT WITH US  

ಟ್ವಾಟಾಪತಿ

ಮೋದಿ: ದೇಶವನ್ನು ಕ್ಯಾಶ್‌ಲೆಸ್‌ ಮಾಡ್ಬೇಕು... ಅನುಪಮ್‌ ಖೇರ್‌: ಅದಿಕ್ಯಾಕೆ ಚಿಂತೆ ನಾನಿಲ್ವೇ...
ಮೋದಿ: ಅರೆ ನಾನು ಹೇಳಿದ್ದು ಕ್ಯಾಶ್‌ಲೆಸ್‌ "ಕೇಶ-ಲೆಸ್‌' ಅಲ್ಲ!
„*ದಿ ಲೈಯಿಂಗ್‌ ಲಾಮಾ

ಮೊಬೈಲ್‌ ಅಂಗಡಿಯಲ್ಲಿ ಒಂದು ಮನಕಲಕುವ ಸ್ಟೋರಿ...ತಾತ: ಸ್ವಲ್ಪ ನೋಡಪ್ಪಾ... ನನ್ನ ಮೊಬೈಲ್‌ಗೆ ಮಕ್ಕಳದ್ದು ಫೋನೇ ಬರ್ತಾ ಇಲ್ಲ!
„ *ಅಮಿತ್‌.ಎ

ಇವ: ನಾನು ಸಾವಿರಾರು ವರ್ಷಗಳ ಹಿಂದೆ ಬರೆದ ಪುಸ್ತಕವನ್ನು ಅನುಸರಿಸುತ್ತೇನೆ.ಅವ: ಓಹೋ, ನೀನು ಬಹಳ ಧಾರ್ಮಿಕ ವ್ಯಕ್ತಿ ಇರಬೇಕು. ಇವ: ಇಲ್ಲ ಇಲ್ಲ, ನಾನು ಕಾಮಸೂತ್ರದ ಬಗ್ಗೆ ಮಾತನಾಡುತ್ತಿದ್ದೇನೆ!
„ *ರಾಜು ಅರುಣ್‌

Trending videos

Back to Top