ಕೇಂದ್ರ ಬಜೆಟ್‌: ಪೈಸೆ ಲೆಕ್ಕದಲ್ಲಿ ಸರಕಾರದ ಆದಾಯ, ವೆಚ್ಚ ಹೀಗಿದೆ


Team Udayavani, Feb 1, 2017, 4:40 PM IST

Jaitley Budget-700.jpeg

ಹೊಸದಿಲ್ಲಿ : ವಿತ್ತ ಸಚಿವ ಅರುಣ್‌ ಜೇತ್ಲಿ ಅವರಿಂದು ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್‌ ಪ್ರಕಾರ ಮುಂದಿನ ವಿತ್ತೀಯ ವರ್ಷದಲ್ಲಿ  ಪ್ರತೀ ರೂಪಾಯಿ ಆದಾಯದಲ್ಲಿ ಕೇಂದ್ರ ಸರಕಾರ 68 ಪೈಸೆಯನ್ನು ನೇರ ಹಾಗೂ ಪರೋಕ್ಷ ತೆರಿಗೆಯ ಮೂಲಕ ಗಳಿಸುತ್ತದೆ.

ಖರ್ಚುಗಳ ಪಟ್ಟಿಯನ್ನು ಗಮನಿಸಿದರೆ ರಾಜ್ಯದ ತೆರಿಗೆ ಪಾಲು ಪಾವತಿಗೆ ಪ್ರತೀ ರೂಪಾಯಿಗೆ 24 ಪೈಸೆ ಮತ್ತು ಬಡ್ಡಿ ಪಾವತಿಗೆ 18 ಪೈಸೆ ಖರ್ಚಾಗುತ್ತದೆ.

ಸರಕಾರದ ಭಂಡಾರವನ್ನು ಸೇರುವ ಪ್ರತೀ ರೂಪಾಯಿಯಲ್ಲಿ 19 ಪೈಸೆ ಮಾರುಕಟ್ಟೆಯಲ್ಲಿ ಎತ್ತಲಾಗುವ ಸಾಲದಿಂದ ಬರುತ್ತದೆ; 18 ಪೈಸೆ ಬಡ್ಡಿ ಪಾವತಿಗೆ ಹೋಗುತ್ತದೆ. 

ಹಾಲಿ ಹಣಕಾಸು ವರ್ಷದಲ್ಲಿ ರಕ್ಷಣಾ ವಲಯಕ್ಕೆ ಪ್ರತೀ ರೂಪಾಯಿಗೆ 10 ಪೈಸೆ ವಿನಿಯೋಗವಾಗುತ್ತಿದೆ; ಮುಂದಿನ 2017-18ರ ಹಣಕಾಸು ವರ್ಷದಲ್ಲಿ ಇದನ್ನು ಒಂದು ಪೈಸೆಯಷ್ಟು ಇಳಿಸಲಾಗಿದೆ; ಆ ಪ್ರಕಾರ 9 ಪೈಸೆ ವಿನಿಯೋಗವಾಗುತ್ತದೆ.

ಸರಕಾರಕ್ಕೆ ಏಕೈಕ ಮೂಲದಿಂದ ಬರುವ ಗರಿಷ್ಠ ಆದಾಯ ಕಾರ್ಪೋರೇಟ್‌ ತೆರಿಗೆಯಿಂದ, ಪ್ರತೀ ರೂಪಾಯಿಗೆ 19 ಪೈಸೆ ಪ್ರಮಾಣದಲ್ಲಿ  ಬರುತ್ತದೆ. ಸೇವಾ ತೆರಿಗೆಯಿಂದ ಬರುವ ಆದಾಯ ಪ್ರತೀ ರೂಪಾಯಿಗೆ 10 ಪೈಸೆ. 

ಆದಾಯ ತೆರಿಗೆ ರೂಪದಲ್ಲಿ ಸರಕಾರಕ್ಕೆ ಹಾಲಿ ಹಣಕಾಸು ವರ್ಷದಲ್ಲಿ ಬರುತ್ತಿರುವ ಆದಾಯ ಪ್ರತೀ ರೂಪಾಯಿಗೆ 14 ಪೈಸೆ; ಮುಂದಿನ ಹಣಕಾಸು ವರ್ಷದಲ್ಲಿ ಇದು 16 ಪೈಸೆಗೆ ಏರಲಿದೆ. 

ಪರೋಕ್ಷ ತೆರಿಗೆ ರಂಗದಲ್ಲಿ ಅಬಕಾರಿ ಮತ್ತು ಕಸ್ಟಮ್ಸ್‌ ಮೂಲಕ  ಸರಕಾರಕ್ಕೆ ಹಾಲಿ ಹಣಕಾಸು ವರ್ಷದಲ್ಲಿ  ಸಿಗುತ್ತಿರುವ ಆದಾಯ ಪ್ರತೀ ರೂಪಾಯಿಗೆ 21 ಪೈಸೆ; ಇದು ಮುಂದಿನ ಹಣಕಾಸು ವರ್ಷದಲ್ಲಿ 23 ಪೈಸೆಗೆ ಏರಲಿದೆ. 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.