ಕೇಂದ್ರದ ಕಾನೂನು ವೆಚ್ಚ ಮತ್ತಷ್ಟು ಹೆಚ್ಚಳ

Team Udayavani, May 7, 2018, 8:40 AM IST

Judge-Symboic-600.jpg

ಹೊಸದಿಲ್ಲಿ : ಕಾನೂನು ಹೋರಾಟಗಳನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಯೋಚಿಸುತ್ತಿರುವಂತೆಯೇ, ಸುಪ್ರೀಂಕೋರ್ಟಲ್ಲಿ ಕಾನೂನು ಹೋರಾಟಕ್ಕೆಂದು ಕೇಂದ್ರ ಸರಕಾರ ಮಾಡುತ್ತಿರುವ ವೆಚ್ಚದ ಪ್ರಮಾಣ ಹೆಚ್ಚಳವಾಗಿರುವ ಮಾಹಿತಿ ಲಭ್ಯವಾಗಿದೆ. 2011-12ನೇ ಸಾಲಿನಲ್ಲಿ 11 ಕೋಟಿ ರೂ. ಆಗಿದ್ದ ವೆಚ್ಚ, 2017-18ನೇ ಸಾಲಿನಲ್ಲಿ 42.40 ಕೋಟಿ ರೂ. ಆಗಿದೆ. ಸಂಸತ್‌ ಸಮಿತಿಯೊಂದಕ್ಕೆ ಕೇಂದ್ರ ಕಾನೂನು ಸಚಿವಾಲಯ ಸಲ್ಲಿಸಿರುವ ಮಾಹಿತಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. 2011-12ನೇ ಸಾಲಿನಲ್ಲಿ ಕಾನೂನು ಸಚಿವಾಲಯ 10.99 ಕೋಟಿ ರೂ. ಮೊತ್ತವನ್ನು ಕಾನೂನು ಅಧಿಕಾರಿಗಳಿಗೆ ಮತ್ತು ನ್ಯಾಯವಾದಿಗಳಿಗೆ ಶುಲ್ಕವಾಗಿಯೇ ಪಾವತಿಸಿದೆ. ಫೆ.22ರ ವರೆಗಿನ 2017-18ನೇ ಸಾಲಿನ ವರ್ಷದಲ್ಲಿ ಕೇಂದ್ರ 42.40 ಕೋಟಿ ರೂ. ಮೊತ್ತವನ್ನು ಶುಲ್ಕ ಪಾವತಿ ಮತ್ತು ಇತರ ವೆಚ್ಚಗಳಿಗಾಗಿ ಖರ್ಚು ಮಾಡಿದೆ.

ಟಾಪ್ ನ್ಯೂಸ್

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ

Kerala; ವಿದ್ಯಾರ್ಥಿ ತರಗತಿಗೆ ಬರದಿದ್ದಲ್ಲಿ ತತ್‌ಕ್ಷಣ ಪೋಷಕರಿಗೆ ಮಾಹಿತಿ

Kerala; ವಿದ್ಯಾರ್ಥಿ ತರಗತಿಗೆ ಬರದಿದ್ದಲ್ಲಿ ತತ್‌ಕ್ಷಣ ಪೋಷಕರಿಗೆ ಮಾಹಿತಿ

ಪರಿಷತ್‌ ಚುನಾವಣೆ ಮೇಲೆ “ಪೆನ್‌ಡ್ರೈವ್‌’ ಪ್ರಭಾವ ಬೀರದು: ಭೋಜೇಗೌಡ

ಪರಿಷತ್‌ ಚುನಾವಣೆ ಮೇಲೆ “ಪೆನ್‌ಡ್ರೈವ್‌’ ಪ್ರಭಾವ ಬೀರದು: ಭೋಜೇಗೌಡ

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

MLC elections; ನೈಋತ್ಯ ಪದವೀಧರರ ಕ್ಷೇತ್ರ; ಕಾರ್ಮಿಕರ, ಪದವೀಧರರ ಧ್ವನಿಯಾಗುವೆ

MLC Elections; ನೈಋತ್ಯ ಪದವೀಧರರ ಕ್ಷೇತ್ರ; ಕಾರ್ಮಿಕರ, ಪದವೀಧರರ ಧ್ವನಿಯಾಗುವೆ

ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್‌. ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆ

ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್‌. ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆ

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

Why Ganga river is not clean despite spending Rs 20000 crore: Congress

Varanasi; 20000 ಕೋಟಿ ರೂ. ವ್ಯಯಿಸಿದರೂ ಗಂಗಾ ನದಿ ಏಕೆ ಶುದ್ಧವಾಗಿಲ್ಲ: ಕಾಂಗ್ರೆಸ್‌

Modi Code of Conduct: TMC Accused, Complaint Submitted

Election; ಮೋದಿ ನೀತಿ ಸಂಹಿತೆ: ಟಿಎಂಸಿ ಆರೋಪ, ದೂರು ಸಲ್ಲಿಕೆ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ

Kerala; ವಿದ್ಯಾರ್ಥಿ ತರಗತಿಗೆ ಬರದಿದ್ದಲ್ಲಿ ತತ್‌ಕ್ಷಣ ಪೋಷಕರಿಗೆ ಮಾಹಿತಿ

Kerala; ವಿದ್ಯಾರ್ಥಿ ತರಗತಿಗೆ ಬರದಿದ್ದಲ್ಲಿ ತತ್‌ಕ್ಷಣ ಪೋಷಕರಿಗೆ ಮಾಹಿತಿ

Dr. Vivek from Mandya played drums in the White House

US; ಶ್ವೇತಭವನದಲ್ಲಿ ಡ್ರಮ್ಸ್‌  ನುಡಿಸಿದ ಮಂಡ್ಯ ಮೂಲದ ಡಾ| ವಿವೇಕ್‌

ಪರಿಷತ್‌ ಚುನಾವಣೆ ಮೇಲೆ “ಪೆನ್‌ಡ್ರೈವ್‌’ ಪ್ರಭಾವ ಬೀರದು: ಭೋಜೇಗೌಡ

ಪರಿಷತ್‌ ಚುನಾವಣೆ ಮೇಲೆ “ಪೆನ್‌ಡ್ರೈವ್‌’ ಪ್ರಭಾವ ಬೀರದು: ಭೋಜೇಗೌಡ

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.