ಕ್ಯಾನ್ಸರ್ ಸೇರಿ 51 ಔಷಧಗಳ ಬೆಲೆ ಇಳಿಕೆ
Team Udayavani, Nov 25, 2017, 9:11 AM IST
ಹೊಸದಿಲ್ಲಿ: ಕ್ಯಾನ್ಸರ್ ಸಹಿತ ಹಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕ ಎನ್ಪಿಪಿಎ ನಿಗದಿಗೊಳಿಸಿದ್ದು, 51 ಔಷಧಗಳ ಬೆಲೆ ಶೇ.5ರಿಂದ ಶೇ.53ರ ತನಕ ಇಳಿಕೆಯಾಗಿದೆ.
ಕರುಳು ಕ್ಯಾನ್ಸರ್, ದಡಾರ, ಮಲೇರಿಯಾ, ಕ್ಷಯ ರೋಗ ಮುನ್ನೆಚ್ಚರಿಕೆಗೆ ನೀಡಲಾಗುವ ಚುಚ್ಚುಮದ್ದು ಸಹಿತ ಇತರ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!