CONNECT WITH US  

"ಸಲಿಂಗ' ನಿಂದನೆಗೆ 9 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಲಾಸ್‌ಏಂಜಲೀಸ್‌: "ಸಲಿಂಗಕಾಮಿ' ಎಂದು ಸಹಪಾಠಿಗಳು ಹಂಗಿಸಿದರೆನ್ನುವ ಕಾರಣಕ್ಕಾಗಿ ಕೊಲೊರಡೊದ 9 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಮೆಲ್‌ ಮೈಲೆಸ್‌ ಎಂಬಾತನೇ ಆತ್ಮಹತ್ಯೆಗೆ ಶರಣಾದ ಬಾಲಕ.

ಶಾಲೆಗೆ ಹೋಗಲಾರಂಭಿಸಿ ಒಂದು ವಾರವಷ್ಟೇ ಆಗಿದ್ದು, ಸಹಪಾಠಿಗಳು ಸಲಿಂಗಕಾಮಿ ಎಂದು ಹಂಗಿಸಿ, ಭಯದ ವಾತಾವರಣ ಉಂಟು ಮಾಡಿದ್ದರಿಂದಲೇ ಜಮೆಲ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು  ತಾಯಿ ಲೆಯಿಯಾ ಪಿರೇಸ್‌ ಆರೋಪಿಸಿದ್ದಾರೆ.

Trending videos

Back to Top