ಬಿಎಸ್ಎನ್ಎಲ್ ದಸರಾ ಧಮಾಕಾ : 78 ರೂ. ಹೊಸ ಆಕರ್ಷಕ ಪ್ಲಾನ್
Team Udayavani, Oct 17, 2018, 6:52 PM IST
ಹೊಸದಿಲ್ಲಿ : ಬಿಎಸ್ಎನ್ಎಲ್ ತನ್ನ ಪ್ರೀ ಪೇಡ್ ಬಳಕೆದಾರರಿಗಾಗಿ 78 ರೂ. ಗಳ ಹೊಸ ಪ್ಲಾನನ್ನು ದಸರಾ ಹಬ್ಬದ ಪ್ರಯುಕ್ತವಾಗಿ ಬಿಡುಗಡೆಗೊಳಿಸಿದೆ.
ಆದರೆ ಈ ಪ್ಲಾನ್ ಕೇವಲ 10 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ; ಪ್ಯಾನ್ ಇಂಡಿಯಾ ನೆಲೆಯಲ್ಲಿ ಈ ಪ್ಲಾನ್ ಉಪಲಬ್ಧವಿರುತ್ತದೆ ಎಂದು ಬಿಎಸ್ಎನ್ಎಲ್ ಹೇಳಿದೆ.
ಈ ಪ್ಲಾನ್ನಡಿ ಪ್ರೀ ಪೇಡ್ ಬಳಕೆದಾರರು ಅನಿಯಮಿತ ಕರೆ, ಅನಿಯಮಿತ ಡೇಟಾ ಮತ್ತು ಅನಿಯಮಿತ ವಿಡಿಯೋ ಕಾಲಿಂಗ್ ಸೌಕರ್ಯ ಪಡೆಯಬಹುದಾಗಿದೆ.
ದಸರಾ ಹಬ್ಬದ ಪ್ರಯುಕ್ತ ತರಲಾಗಿರುವ ಈ ಯೋಜನೆಯು ಅಕ್ಟೋಬರ್ 19 ರಿಂದ ತೊಡಗಿ ನವೆಂಬರ್ 5ರ ವರೆಗ ಲಭ್ಯವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು