Maj.ಪತ್ನಿ ಕೊಲೆಗೆ ಮುನ್ನ ಕೊಲ್ಲುವ Youtube video ನೋಡಿದ್ದೆ: ಹಂಡ


Team Udayavani, Dec 17, 2018, 5:45 PM IST

nikhil-rai-handa-700.jpg

ಹೊಸದಿಲ್ಲಿ : ಈ ವರ್ಷ ಜೂನ್‌ ನಲ್ಲಿ ಸಹೋದ್ಯೋಗಿ ಮೇಜರ್‌ ಅಮಿತ್‌ ದ್ವಿವೇದಿ ಅವರ ಪತ್ನಿ ಶೈಲಜಾ ಅವರನ್ನು ಕತ್ತು ಸೀಳಿ ಕೊಂದಿದ್ದ  ಆರೋಪಿ ಆರ್ಮಿ ಮೇಜರ್‌ ನಿಖೀಲ್‌ ರಾಯ್‌ ಹಂಡ ಅವರು “ನಾನು ಶೈಲಜಾ ಳನ್ನು ಕೊಲ್ಲುವ ಹಿಂದಿನ ರಾತ್ರಿ, ‘ಕೊಲ್ಲುವ ವಿಧಾನಗಳನ್ನು ತಿಳಿಸುವ ಅನೇಕ ವಿಡಿಯೋಗಳನ್ನು ಯೂ ಟ್ಯೂಬ್‌ ನಲ್ಲಿ ನೋಡಿದ್ದೆ’ ಎಂದು ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ಶೈಲಜಾ ಳನ್ನು ಕೊಲ್ಲುವ ಉದ್ದೇಶ ಆತನ ಈ ಕೃತ್ಯದಲ್ಲೇ ಇತ್ತೆನ್ನುವುದು ಖಚಿತವಿದೆ ಎಂದು ಹಂಡ ವಿರುದ್ಧ ದಾಖಲಿಸಿದ್ದ ಚಾರ್ಜ್‌ ಶೀಟ್‌ನಲ್ಲಿ ದಿಲ್ಲಿ ಪೊಲೀಸರು ಹೇಳಿದ್ದಾರೆ.

ಇಂದು ಸೋಮವಾರ ಪಟಿಯಾಲ ಹೌಸ್‌ ಕೋರ್ಟ್‌ ನಿಖೀಲ್‌ ರಾಯ್‌ ಹಂಡ ವಿರುದ್ಧ  ಕೊಲೆ (ಐಪಿಸಿ ಸೆ.302) ಮತ್ತು ಸಾಕ್ಷ್ಯನಾಶ (ಸೆ.201)ರ ಪ್ರಕಾರ ದೋಷಾರೋಪ ದಾಖಲಿಸಿಕೊಂಡಿತು. 

ಮೇಜರ್‌ ಅಮಿತ್‌ ದ್ವಿವೇದಿ ಜತೆಗೆ ವಿವಾಹವಾಗುವ ಮುನ್ನ ಶೈಲಜಾ ಳನ್ನು ಮದುವೆಯಾಗಲು ಹಂಡ ಬಯಸಿದ್ದ. ಆದರೆ ಆಕೆ ಆತನನ್ನು ತಿರಸ್ಕರಿಸಿದ್ದಳು. ಶೈಲಜಾಳ ಪತಿ ದ್ವಿವೇದಿ ಮತ್ತು ಹಂಡ ನನ್ನು ನಾಗಾಲ್ಯಾಂಡ್‌ನ‌ ದೀಮಾಪುರದಲ್ಲಿ ಜತೆಜತೆಗೆ ನಿಯೋಜಿಸಲಾಗಿತ್ತು. 

ಕತ್ತು ಸೀಳಲ್ಪಟ್ಟ ಶೈಲಜಾಳ ಮೃತ ದೇಹ ದಿಲ್ಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿನ ಬ್ರಾರ್‌ ಚೌಕದಲ್ಲಿ  ಈ ವರ್ಷ ಜೂನ್‌ನಲ್ಲಿ  ಪತ್ತೆಯಾಗಿತ್ತು.

ತನ್ನ ಪತ್ನಿ ಕೊಲೆಯಾಗಿರುವುದಕ್ಕೆ ತಾನು ಹಂಡ ನನ್ನೇ ಶಂಕಿಸುತ್ತೇನೆ ಎಂದು ದ್ವಿವೇದಿ ಪೊಲೀಸರಲ್ಲಿ ಹೇಳಿದ್ದರು. ಪೊಲೀಸರು ಸಿಸಿಟಿವಿ ಚಿತ್ರಿಕೆಗಳ ವ್ಯಾಪಕ ಪರಿಶೀಲನೆ ನಡೆಸಿ, ಶೋಧ ಕಾರ್ಯ ನಡೆಸಿ ಹಂಡ ನನ್ನು ಮೀರತ್‌ ನಲ್ಲಿ ಸೆರೆ ಹಿಡಿದಿದ್ದರು.  ಹಂಡ ಗೆ 2015ರಿಂದಲೇ ಶೈಲಜಾ ಗೊತ್ತಿತ್ತೆಂದು ತನಿಖೆಯಲ್ಲಿ ಪತ್ತೆಯಾಯಿತು. 

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.