ಚಿನೂಕ್ ಕಾಪ್ಟರ್ ಭಾರತಕ್ಕೆ
Team Udayavani, Feb 11, 2019, 12:30 AM IST
ಹೊಸದಿಲ್ಲಿ: ಅಮೆರಿಕದ ವಿಮಾನ ತಯಾರಿಕೆ ಕಂಪೆನಿ ಬೋಯಿಂಗ್ ಭಾರತೀಯ ವಾಯುಪಡೆಗೆ ಮೊದಲ ಸುತ್ತಿನ ನಾಲ್ಕು ಚಿನೂಕ್ ಕಾಪ್ಟರ್ಗಳನ್ನು ಒದಗಿಸುತ್ತಿದೆ. ಈ ಕಾಪ್ಟರ್ಗಳು ಗುಜರಾತ್ನ ಮುಂದ್ರಾ ಬಂದರಿಗೆ ಆಗಮಿಸಿವೆ ಎಂದು ಬೋಯಿಂಗ್ ಖಚಿತಪಡಿಸಿದೆ. ಇವುಗಳನ್ನು ಚಂಡೀಗಢಕ್ಕೆ ಸಾಗಿಸಿ, ಅಲ್ಲಿ ವಾಯುಪಡೆಗೆ ಅಧಿಕೃತವಾಗಿ ನಿಯೋಜನೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ವರ್ಷಾಂತ್ಯದಲ್ಲಿ ನಡೆಯಲಿದೆ. ಈ ಕಾಪ್ಟರ್ಗಳನ್ನು ಸೈನಿಕರು, ಶಸ್ತ್ರಾಸ್ತ್ರಗಳ ಸಾಗಣೆಗೆ ಬಳಸಲಾಗುತ್ತದೆ. ಅಲ್ಲದೆ ಇದನ್ನು ರಕ್ಷಣಾ ಕಾರ್ಯಾಚರಣೆಯಲ್ಲೂ ಬಳಸಲಾಗುತ್ತದೆ. 2015ರಲ್ಲಿ ಭಾರತ ಸರಕಾರ ಒಪ್ಪಂದ ಮಾಡಿಕೊಂಡಿದ್ದು, 15 ಚಿನೂಕ್ ಕಾಪ್ಟರ್ಗಳನ್ನು ಖರೀದಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!