3ನೇ ದಿನವೂ ಭಾರತದ ಪದಕ ಬೇಟೆ; ರಾಹುಲ್, ಸತೀಶ್ ಗೆ ಚಿನ್ನ
Team Udayavani, Apr 7, 2018, 5:16 PM IST
ಗೋಲ್ಡ್ ಕೋಸ್ಟ್: 21ನೇ ಕಾಮನ್ ವೆಲ್ತ್ ಕೂಟದ 3ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, ಶನಿವಾರ 25ರ ಹರೆಯದ ತಮಿಳುನಾಡಿನ ವೇಟ್ ಲಿಫ್ಟರ್ ಸತೀಶ್ ಶಿವಲಿಂಗಂ(ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ 3 ನೇ ಚಿನ್ನದ ಪದಕ) 77ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬೆನ್ನಲ್ಲೇ, ತಮಿಳುನಾಡಿನ ರಾಗಾಲಾ ವೆಂಕಟ್ ರಾಹುಲ್ 85 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತ ನಾಲ್ಕು ಚಿನ್ನದ ಪದಕ ಪಡೆದಂತಾಗಿದೆ.
ಕಾಮನ್ ವೆಲ್ತ್ ಕೂಟದಲ್ಲಿ ಭಾರತ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 4 ಚಿನ್ನ ಸೇರಿದಂತೆ ಆರು ಪದಕಗಳನ್ನು ಪಡೆದಂತಾಗಿದೆ. ಕಾಮನ್ ವೆಲ್ತ್ ಕೂಟದ ಮೊದಲ ದಿನ ಚಿನ್ನ, ಒಂದು ಬೆಳ್ಳಿ ಭಾರತದ ಪಾಲಾಗಿತ್ತು. 2ನೇ ದಿನವಾದ ಶುಕ್ರವಾರ ಒಂದು ಚಿನ್ನ, ಒಂದು ಕಂಚು ಲಭಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್