CONNECT WITH US  

ಟ್ವಿಟಾಪತಿ 

ಕೇಜ್ರಿವಾಲ್‌ ವಿಚಾರದಲ್ಲಿ ನಿಜಕ್ಕೂ ಜೀವನ ಚಕ್ರ ತಿರುಗುತ್ತಿದೆ. ಹಿಂದೆ ಅವರು ಬೇರೆಯವರ
ಭ್ರಷ್ಟಾಚಾರಕ್ಕೆ ಧರಣಿ ಕೂತಿದ್ರು. ಈಗ ಅವರ ಹೆಸರಿನ ಭ್ರಷ್ಟಾಚಾರಕ್ಕೆ ಬೇರೆಯವ್ರು ಧರಣಿ ಕೂತಿದ್ದಾರೆ!
 *ರಾಬಿಸ್‌

ಬ್ರೇಕಿಂಗ್‌: ಜಾಧವ್‌ ಪ್ರಕರಣ ವಿಚಾರಣೆ ಹೊಣೆ ಅರ್ನಾಬ್‌ಗ,ಯಾವುದೇ ಸಂದರ್ಭದಲ್ಲೂ ತೀರ್ಪು ಪ್ರಕಟವಾಗುವ ಸಾಧ್ಯತೆ!
 *ಆರ್‌.ಆರ್‌.

ಪಾಕ್‌ಗೆ ಎಚ್ಚರಿಕೆ: ನೀವು ಜಾಧವ್‌ ವಿಚಾರದಲ್ಲಿ ಅಂ.ರಾ.ಕೋರ್ಟ್‌ನಿಂದ ಬೇಕಾದರೆ ಪಾರಾಗಬಹುದು. ಆದರೆ ಅರ್ನಾಬ್‌ ಕೋರ್ಟ್‌ನಿಂದ ಪಾರಾಗಲು ಸಾಧ್ಯವಿಲ್ಲ!
*ಆರ್‌.ಕೆ

Trending videos

Back to Top