CONNECT WITH US  

ಟ್ವಿಟಾಪತಿ

 ನೀವು ಯಶಸ್ವಿಯಾಗಬೇಕೆಂದರೆ ಒಂದು ನಿಯಮವನ್ನು ಅಳವಡಿಸಿಕೊಳ್ಳಿ. ಎಂದಿಗೂ ನಿಮಗೆ ನೀವು ಸುಳ್ಳು ಹೇಳಬೇಡಿ.
 ●ಪೌಲೋ ಕೋಲ್ಹೋ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು. ಆದರೆ, ಒಂದು ರಾಷ್ಟ್ರೀಯ
ಪಕ್ಷವಾಗಿರುವ ಬಿಜೆಪಿ ವಿವೇಚನೆಯಿಂದ ಮಾತನಾಡಬೇಕು. ಮಾತನಾಡಬೇಕು ಎಂಬ ಕಾರಣಕ್ಕೆ ಮನಸ್ಸಿಗೆ
ಬಂದಂತೆ ಹೇಳುವುದು ಸರಿಯಲ್ಲ. ರಚನಾತ್ಮಕವಾಗಿ ನಡೆದುಕೊಳ್ಳುವುದನ್ನು ಬಿಜೆಪಿ ನಾಯಕರು ಕಲಿಯಬೇಕು.
 ●ಎಚ್‌.ವಿಶ್ವನಾಥ್‌, ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷ

ಬ್ರಿಟಿಷರು ಕೇವಲ ನಮ್ಮ ಕೊಹಿನೂರ್‌ ವಜ್ರವನ್ನಷ್ಟೇ ಅಲ್ಲ, ನಮ್ಮ ನರ್ಗೀಸಿ ಕೋಫ್ತಾ ಕರಿಯನ್ನೂ ಕದ್ದುಕೊಂಡು ಹೋಗಿದ್ದಾರೆ.
 ●ದಿವ್ಯನಂದನ್‌

Trending videos

Back to Top