CONNECT WITH US  

ಟ್ವಿಟಾಪತಿ 

ಈ ನಗರದ ನಕ್ಸಲ್‌ಗ‌ಳು ಕ್ಯಾಂಪಸ್‌ಗಳಿಂದ, ಸೆಮಿನಾರ್‌ಗಳಿಂದ, ಮಾಧ್ಯಮಗಳ ಮುಖಾಂತರ ಭಾರತದ ಮೇಲೆ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ.
 ●ಮನೋಜ್‌ ಭಾರತಿ

2019ರ ಚುನಾವಣೆಗೂ ಮುನ್ನ ಹುಸಿ ಶತ್ರುಗಳನ್ನು ಸೃಷ್ಟಿಸುವುದಕ್ಕಾಗಿ ನಗರದ ಮೂರ್ಖರು "ನಗರದ ನಕ್ಸಲರು' ಎಂಬ ಪದವನ್ನು ಹುಟ್ಟುಹಾಕಿದ್ದಾರೆ.
 ●ಜಿಗ್ನೇಶ್‌ ಮೇವಾನಿ

2019ರ ಚುನಾವಣೆಗೂ ಮುನ್ನ ಹುಸಿ ಶತ್ರುಗಳನ್ನು ಸೃಷ್ಟಿಸುವುದಕ್ಕಾಗಿ ನಗರದ ಮೂರ್ಖರು "ನಗರದ ನಕ್ಸಲರು' ಎಂಬ ಪದವನ್ನು ಹುಟ್ಟುಹಾಕಿದ್ದಾರೆ.
 ●ಜಿಗ್ನೇಶ್‌ ಮೇವಾನಿ

ಅವರೆಲ್ಲ ನಕ್ಸಲರನ್ನು ಬೆಂಬಲಿಸುತ್ತಾರೆ. ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನೂ ಬೆಂಬಲಿಸುತ್ತಾರೆ. ಉಗ್ರರನ್ನು ಉಳಿಸುವುದಕ್ಕಾಗಿ ನಡುರಾತ್ರಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಅವರಿಗೆ ವಂದೇಮಾತರಂ ಇಷ್ಟವಿಲ್ಲ. ಅವರಿಗೆ ಪಾಕಿಸ್ತಾನವೆಂದರೆ ಪ್ರೀತಿ. ಎಲ್ಲರೂ ಒಬ್ಬ ವ್ಯಕ್ತಿಯನ್ನು ದ್ವೇಷಿಸುತ್ತಾರೆ- ಮೋದಿಯನ್ನು.
●ಕಪಿಲ್‌ ಮಿಶ್ರಾ

Trending videos

Back to Top