CONNECT WITH US  

ಟ್ವಿಟಾಪತಿ 

ಸಶಸ್ತ್ರ ನಕ್ಸಲರ ವಿರುದ್ಧದ ಹೋರಾಟವನ್ನು ಹಾಳು ಮಾಡಿದ್ದು ಕಾಂಗ್ರೆಸ್‌ ಎನ್ನುವುದು ನೆನಪಿರಲಿ. ಯುಪಿಎದ ಒಂದು ಭಾಗ "ಹಾವನ್ನು' ಸಾಯಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಭಾಗ ಆ ಹಾವಿಗೆ ಹಾಲೆರೆಯುತ್ತಿತ್ತು.
●ಶೇಖರ್‌ ಗುಪ್ತಾ

ವಿಮಾನದಲ್ಲಿ ಯಾರೇ ಗದ್ದಲ ಮಾಡಿದರೂ ಅವರನ್ನು ಅರೆಸ್ಟ್‌ ಮಾಡಲೇಬೇಕು. ಇದು ನಿಜಕ್ಕೂ ಸಾರ್ವಜನಿಕರ ಭದ್ರತೆಗೆ ಸಂಬಂಧಿಸಿದ ವಿಷಯ.
 ●ಬಾರ್ಬರಿಯನ್‌ ಇಂಡಿಯನ್‌

ಕಾಶ್ಮೀರಿ ಪೊಲೀಸರನ್ನು ಸಾಯಿಸುತ್ತಿರುವ ಜಿಹಾದಿ ಉಗ್ರರು ಒಂದು ವಿಷಯ ನೆನಪಿಡಲಿ. ಪಂಜಾಬ್‌ನಲ್ಲಿ ಇದೇ ರೀತಿಯ ಘಟನೆಗಳು ನಡೆದದ್ದರಿಂದಲೇ ಜನರು ಖಲಿಸ್ತಾನಿ ಗುಂಪುಗಳ ವಿರುದ್ಧ ತಿರುಗಿಬಿದ್ದರು. ಕಾಶ್ಮೀರ ಕಣಿವೆಯಲ್ಲಿ ಇದು ಆರಂಭವಾಗಿದೆಯೇ?
 ●ತವ್ಲೀನ್‌ ಸಿಂಗ್‌


Trending videos

Back to Top