CONNECT WITH US  

ಕಾಪ್ಟರ್‌ ಢಿಕ್ಕಿ:18 ಸಾವು

ಮಾಸ್ಕೋ,: ಉತ್ತರ ಸೈಬೀರಿಯಾದಲ್ಲಿ ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ ಉಂಟಾಗಿ 18 ಮಂದಿ ಅಸುನೀಗಿದ್ದಾರೆ. ಮೂವರು ಸಿಬಂದಿ, 15 ಮಂದಿ ಪ್ರಯಾಣಿಕರು ಇದ್ದ ಎಂಐ 18 ಕಾಪ್ಟರ್‌ ಮತ್ತೂಂದು ಕಾಪ್ಟರ್‌ಗೆ ಢಿಕ್ಕಿ ಹೊಡೆಯಿತು. 2ನೇ ಹೆಲಿಕಾಪ್ಟರ್‌ ತೊಂದರೆಯಾಗದ ರೀತಿಯಲ್ಲಿ ಲ್ಯಾಂಡ್‌ ಆಗಿದೆ.

ಕ್ರಾನ್ಸೋಯಾರ್ಕ್‌ ಪ್ರಾಂತ್ಯದ ವಾಂಕೋರ್‌ ತೈಲ ಘಟಕದ ಹೆಲಿಪ್ಯಾಡ್‌ನ‌ಲ್ಲಿ ಈ ಘಟನೆ ನಡೆದಿದೆ. ಕಾಪ್ಟರ್‌ ರಷ್ಯಾದ ವಿಮಾನ ಯಾನ ಸಂಸ್ಥೆ ಉತೈ ರ್‌ಗೆ ಸೇರಿದ್ದಾಗಿದೆ. ತೈಲ ಸಂಸ್ಕರಣಾ ಕೇಂದ್ರಕ್ಕೆ ಉದ್ಯೋ ಗಿಗಳನ್ನು ಕರೆದೊಯ್ಯುವಾಗ ಅವಗಢ ಉಂಟಾಗಿದೆ.


Trending videos

Back to Top