ಸಂಶೋಧನಾ ಕೇಂದ್ರದಲ್ಲಿ ದೈತ್ಯ ಮೊಸಳೆಗೆ ಆಹಾರವಾದ ಮಹಿಳಾ ವಿಜ್ಞಾನಿ
Team Udayavani, Jan 16, 2019, 2:14 PM IST
ಸುಲಾವೇಸಿ: 37 ರ ಹರೆಯದ ಮಹಿಳಾ ವಿಜ್ಞಾನಿಯೊಬ್ಬರು ಮೊಸಳೆಗೆ ಆಹಾರವಾದ ಭಯಾನಕ ಘಟನೆ ಇಂಡೋನೇಷ್ಯಾದ ಸಂಶೋಧನಾ ಕೇಂದ್ರವೊಂದರಲ್ಲಿ ನಡೆದಿದೆ.
ಸುಲಾವೇಸಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೇರಿ ಎಂಬ ಹೆಸರಿನ 17 ಅಡಿ ಉದ್ದದ ದೈತ್ಯ ಮೊಸಳೆ ಸಂಶೋಧನಾ ವಿಜ್ಞಾನಿ ಡೇಸಿ ಟುವೋರನ್ನು ಜೀವಂತವಾಗಿ ತಿಂದಿದೆ.
ಡೇಸಿ ಅವರ ಅರ್ಧ ದೇಹವನ್ನು ಮೊಸಳೆ ಕ್ಷಣದಲ್ಲಿ ತಿಂದು ಹಾಕಿದ್ದು, ಭಯಾನಕ ದೃಶ್ಯ ಕಂಡು ಸಹುದ್ಯೋಗಿಗಳಿಬ್ಬರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
8 ಅಡಿ ಎತ್ತರದ ಗೋಡೆ ಹಾರಿ ಟುವೋ ಅವರನ್ನು ಮೊಸಳೆ ತಿಂದಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಾಗಿ ಮೊಸಳೆಯನ್ನು ಒಯ್ಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ