ರೈಲ್ವೇ ಕ್ರೀಡಾ ಕೋಟ ನೇಮಕಾತಿ

Team Udayavani, Aug 4, 2019, 9:39 AM IST

1. ರೈಲ್ವೇ ಕ್ರೀಡಾ ಕೋಟ ನೇಮಕಾತಿ
ಎಸ್‌ಸಿಆರ್‌ ಭಾರತೀಯ ರೈಲ್ವೇಯಲ್ಲಿ 21 ಹುದ್ದೆಗಳು ಖಾಲಿ ಇದ್ದು, 10ನೇ ತರ ಗತಿ ಅಥವಾ ಐಟಿಐ ಮುಗಿಸಿದ ಅಭ್ಯರ್ಥಿಗಳು ಆ.21ರ ಒಳಗೆ ಅರ್ಜಿ ಸಲ್ಲಿಸಬಹುದು.

2. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 17 ಹುದ್ದೆಗಳು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 17 ಹುದ್ದೆಗಳು ಖಾಲಿ ಇದ್ದು, ಆ.20ರ ಒಳಗೆ ಅರ್ಜಿ ಸಲ್ಲಿಸಬೇಕು. www.care.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

3. ನರ್ಸಿಂಗ್‌ ಆಫೀಸರ್‌ ಹುದ್ದೆಗಳು
ನಾರ್ತ್‌ ಈರ್ಸ್ಟರ್ನ್ ಇಂಡಿಯಾ ಗಾಂಧಿ ರೀಜಿನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ ಆ್ಯಂಡ್‌ ಮೆಡಿಕಲ್‌ ಸೈನ್ಸಸ್‌ನಲ್ಲಿ ನರ್ಸಿಂಗ್‌ ಆಫೀಸರ್‌ ಹುದ್ದೆಗಳು ಸೇರಿದಂತೆ ಒಟ್ಟು 264 ಹುದ್ದೆಗಳು ಖಾಲಿ ಇವೆ. ಹುದ್ದೆ ತಕ್ಕ ಅರ್ಹ ಪದವಿ ಹೊಂದಿರಬೇಕು.

4. ಫೈರ್‌ ಎಂಜಿನ್‌ ಆಫೀಸರ್‌ ಹುದ್ದೆಗಳು
ಎಎಸ್‌ಸಿ ಈಸ್ಟರ್ನ್ ಕಮಾಂಡ್‌ನ‌ಲ್ಲಿ ಒಟ್ಟು 34 ಫೈರ್‌ ಎಂಜಿನ್‌ ಆಫೀಸರ್‌ ಹುದ್ದೆ ಖಾಲಿ ಇದ್ದು, ಆ.20ರ ಒಳಗೆ ಅರ್ಜಿ ಸಲ್ಲಿಸಬೇಕು. 10ನೇ ತರಗತಿ ಅಥವಾ ತತ್ಸಮಾನ ತರಗತಿ ಉತ್ತೀರ್ಣರಾಗಿರಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ