ಎಸ್‌ಬಿಐಯಲ್ಲಿ ವಿವಿಧ ಹುದ್ದೆಗಳು

Team Udayavani, Aug 5, 2019, 9:49 AM IST

1. ಎಸ್‌ಬಿಐಯಲ್ಲಿ ವಿವಿಧ ಹುದ್ದೆಗಳು
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಟೆಪ್ಯೂಟಿ ಜನರಲ್‌ ಮ್ಯಾನೇಜರ್‌, ಕ್ರೆಡಿಟ್‌ ಅನಾಲಿಸ್ಟ್‌ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಎಂಬಿಎ, ಬಿ.ಟೆಕ್‌ ಪದವೀಧರರು ಆಗಸ್ಟ್‌ 8ರ ಒಳಗೆ https//bank.sbi/careers ಅಥವಾ https://www.sbi.in/careersನಲ್ಲಿ ಅರ್ಜಿ ಸಲ್ಲಿಸಬಹುದು.

2. ಕೇಂದ್ರ ಸಂಶೋಧನ ಸಂಸ್ಥೆಯಲ್ಲಿ ಹುದ್ದೆಗಳು
ಕೇಂದ್ರ ಸಂಶೋಧನ ಸಂಸ್ಥೆಯಲ್ಲಿ ಕಿರಿಯ ತಾಂತ್ರಿಕ ತಜ್ಞ ಹುದ್ದೆ ಸೇರಿದಂತೆ ಒಟ್ಟು 4 ಹುದ್ದೆ ಖಾಲಿ ಇದ್ದು, 18ರಿಂದ 25 ವರ್ಷದ ಒಳಗಿನ ಎಂಜಿನಿಯರಿಂಗ್‌ ಪದವೀಧರರು ಆಗಸ್ಟ್‌ 20ರ ಒಳಗೆ www.crikasauli.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

3. ಜಾರಿ ನಿರ್ದೇಶನಾಲಯದಲ್ಲಿ 5 ಹುದ್ದೆ
ಸರಕಾರದ ಅಧೀನಕ್ಕೆ ಒಳಪಟ್ಟ ಜಾರಿ ನಿರ್ದೇಶನಾಲಯದಲ್ಲಿ 5 ಖಾಲಿ ಹುದ್ದೆಗಳಿದ್ದು, ಅರ್ಜಿ ಆಹ್ವಾನಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಬಲ್ಲ ಜಂಟಿ ನಿರ್ದೇಶಕರ ಹುದ್ದೆ ಖಾಲಿ ಇದ್ದು ಅನುಭವಸ್ಥರು ಆಗಸ್ಟ್‌ 20ರ ಒಳಗಾಗಿ http:enforcementdirectore.gov.inನಲ್ಲಿ ಅರ್ಜಿ ಸಲ್ಲಿಸಬಹುದು

4. ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿ.ನಲ್ಲಿ ಅವಕಾಶ
ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌, ಕೊಚ್ಚಿ ಇಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌, ಡೆಪ್ಯೂಟಿ ಮ್ಯಾನೇಜರ್‌ (ಮೆಕ್ಯಾನಿಕಲ್‌, ಎಲೆಕ್ಟ್ರಾನಿಕಲ್‌ ಮತ್ತು ವೆಪನ್ಸ್‌) ಹುದ್ದೆಗಳು ಖಾಲಿ ಇವೆ. ಅನುಭವಸ್ಥ ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಆ. 14.


ಈ ವಿಭಾಗದಿಂದ ಇನ್ನಷ್ಟು

  • ಭಾರತೀಯ ಜೀವ ವಿಮಾ ಕಂಪೆನಿಯಲ್ಲಿ 35 ಸಹಾಯಕ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ...

  • ಬೆಂಗಳೂರಿನಲ್ಲಿರುವ ಪವರ್‌ ಗ್ರಿಡ್‌ ಕಾರ್ಪೊರೇಶನ್‌ ಆಫ್ ಇಂಡಿಯಾ ಲಿಮಿಟೆಡ್‌ ಸಂಸ್ಥೆಯಲ್ಲಿ 35 ಡಿಪ್ಲೊಮಾ ಟ್ರೈನಿ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ....

  • ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಭದ್ರತಾ ಪಡೆಯಲ್ಲಿ 300 ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ....

  • ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌ನ‌ಲ್ಲಿ ಕೇಂದ್ರ ಸಾರ್ವಜನಿಕ ವಲಯ ಉದ್ಯಮ ಅಧಿಕಾರಿ, ವ್ಯವಸ್ಥಾಪಕ ಸಹಿತ ವಿವಿಧ ಹುದ್ದೆಗಳು ಖಾಲಿ ಇವೆ....

  • ಕೇಂದ್ರ ಲೋಕಸೇವಾ ಆಯೋಗದಲ್ಲಿ ಎಕ್ಸಾಮಿನರ್‌, ಸ್ಪೆಷಲಿಸ್ಟ್, ಸೀನಿಯರ್‌ ಲೆಕ್ಚರರ್‌. ಸಹಿತ153 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.  ಕಾನೂನು ಪದವಿ, ಸ್ನಾತಕೋತ್ತರ...

ಹೊಸ ಸೇರ್ಪಡೆ