ನಥಿಂಗ್ ನಲ್ಲಿ ಯುವರಾಜ್ ಸಿಂಗ್, ಕರಣ್ ಜೋಹರ್ ಹೂಡಿಕೆ
Team Udayavani, Nov 27, 2021, 9:15 AM IST
ನವದೆಹಲಿ: ಬಜೆಟ್ ದರದಲ್ಲಿ ಉನ್ನತ ಗುಣಮಟ್ಟದ ಟ್ರೂ ವೈರ್ ಲೆಸ್ ಬಡ್ ಲಾಂಚ್ ಮಾಡುವ ಮೂಲಕ ಸಂಚಲನ ಮೂಡಿಸಿದ ಲಂಡನ್ ಮೂಲದ ನೂತನ ಟೆಕ್ ಕಂಪೆನಿ ನಥಿಂಗ್ ನಲ್ಲಿ ಭಾರತೀಯ ಕ್ರಿಕೆಟಿಗ ಯುವರಾಜ್ಸಿಂಗ್, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹೂಡಿಕೆ ಮಾಡುವ ಮೂಲಕ ಕಂಪೆನಿಯ ಜೊತೆ ಕೈಜೋಡಿಸಿದ್ದಾರೆ.
ಒನ್ಪ್ಲಸ್ ಕಂಪೆನಿಯ ಸಹ ಸ್ಥಾಪಕ ಕಾರ್ಲ್ ಪೇ, ಅಲ್ಲಿಂದ ಹೊರಬಂದು ನಥಿಂಗ್ ಕಂಪೆನಿ ಹುಟ್ಟುಹಾಕಿದರು. ಇದರಲ್ಲಿ ಚಿಪ್ ಸೆಟ್ ಕಂಪೆನಿ ಕ್ವಾಲ್ ಕಂ ಕೂಡ ಹೂಡಿಕೆ ಮಾಡಿದ್ದು, ಪ್ರಸ್ತುತ ಭಾರತದ ಕರಣ್ ಜೋಹರ್, ಯುವರಾಜ್ಸಿಂಗ್, ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ರಣ್ವೀರ್ ಅಲ್ಲಾಬಾದಿಯಾ ಮತ್ತು ಸಂಗೀತ ನಿರ್ದೇಶಕ, ಗಾಯಕ ಜಸ್ಲೀನ್ ರಾಯಲ್ ಸಹ ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ:ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್