ರಿಲಯನ್ಸ್ ,ಅಂಬಾನಿಗೆ 40 ಕೋಟಿ ರೂ. ದಂಡ
Team Udayavani, Jan 2, 2021, 8:15 AM IST
ಹೊಸದಿಲ್ಲಿ: ರಿಲಯನ್ಸ್ ಪೆಟ್ರೋಲಿಯಂನ ಷೇರುಗಳ ವಹಿವಾಟಿನಲ್ಲಿ 2007ರಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಸೆಬಿಯು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮುಖೇಶ್ ಅಂಬಾನಿಗೆ 40 ಕೋ. ರೂ. ದಂಡ ವಿಧಿ ಸಿದೆ. ಇದಲ್ಲದೆ ಇನ್ನೂ 2 ಸಂಸ್ಥೆಗಳಿಗೂ ದಂಡ ವಿಧಿಸಲಾಗಿದೆ.
ಮಾರ್ಚ್ 2007ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ರಿಲಯನ್ಸ್ ಪೆಟ್ರೋಲಿಯಂನ ಶೇ. 4.1ರಷ್ಟು ಷೇರುಗಳ ಮಾರಾಟ ಘೋಷಿಸಿತ್ತು. ನವೆಂಬರ್ 2007ರಲ್ಲಿ ಕಂಪೆನಿಯ ಷೇರು ಬೆಲೆಗಳು ಕುಸಿಯಲು ಪ್ರಾರಂಭಿಸಿದಾಗ ರಿಲಯನ್ಸ್ ಪೆಟ್ರೋಲಿಯಂನ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿತ್ತು. ಷೇರುಗಳ ಬೆಲೆಯ ಮೇಲೆ ಪರಿಣಾಮ ಬೀರುವಂತೆ ಖರೀದಿ ಮತ್ತು ಮಾರಾಟವನ್ನು ತಪ್ಪಾಗಿ ಮಾಡ ಲಾಗಿದೆ ಎಂದು ಸೆಬಿ ತನಿಖೆಯಲ್ಲಿ ಕಂಡುಹಿಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್