12 ಲಕ್ಷ ಹೊಸ ಕರೆನ್ಸಿ ನೋಟುಗಳು ಮಾರುಕಟ್ಟೆಗೆ : ಸಚಿವ ಅರುಣ್ ಜೇತ್ಲಿ
Team Udayavani, Mar 10, 2017, 3:46 PM IST
ಹೊಸದಿಲ್ಲಿ : ನೋಟು ಮರು ನಗದೀಕರಣ ಪ್ರಕ್ರಿಯೆ ಪ್ರಾರಂಭವಾದಂದಿನಿಂದ ಇಲ್ಲಿಯ ತನಕ ಆರ್ಬಿಐನಿಂದ 12 ಲಕ್ಷ ಹೊಸ ಕರೆನ್ಸಿ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ತಿಳಿಸಿದ್ದಾರೆ.
ಕಳೆದ ಫೆ.24ರ ವರೆಗೆ 11,64,100 ಹೊಸ ಕರೆನ್ಸಿ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ ಎಂದು ಆರ್ಬಿಐ ಹೇಳಿದೆ ಎಂದು ಜೇತ್ಲಿ ಇಂದು ಲೋಕಸಭೆಗೆ ತಿಳಿಸಿದರು.
ಆರ್ಬಿಐ ಹೇಳಿರುವ ಈ ಮೊತ್ತವು ಈಗ ಹದಿನೈದು ದಿನಗಳ ಬಳಿಕ 12 ಲಕ್ಷ ತಲುಪಿರಬಹುದು ಎಂದು ಜೇತ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ