ದೇಶದ 523 ಟೋಲ್ಗಳ ಶೇ.25ರಷ್ಟು ಲೇನ್ಗಳಲ್ಲಿ ನಗದು, ಫಾಸ್ಟಾಗ್ ಪಾವತಿ
Team Udayavani, Dec 17, 2019, 5:50 PM IST
ಹೊಸದಿಲ್ಲಿ: ಫಾಸ್ಟಾಗ್ ಕಡ್ಡಾಯದ ದಿನಾಂಕ ವಿಸ್ತರಣೆಯಾಗಿದ್ದರೂ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇಶದ 523 ಪ್ರಮುಖ ಟೋಲ್ಗಳಲ್ಲಿ ಶೇ.25ರಷ್ಟು ಲೇನ್ಗಳಲ್ಲಿ ನಗದು ಮತ್ತು ಫಾಸ್ಟಾಗ್ ಎರಡರ ಸ್ವೀಕೃತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಫಾಸ್ಟಾಗ್ಗೆ ಹೆದ್ದಾರಿ ಪ್ರಾಧಿಕಾರ ಗಡುವು ನೀಡಿದ ಬೆನ್ನಲ್ಲೇ ಎಲ್ಲ ಟೋಲ್ಗಳಲ್ಲಿ ವ್ಯಾಪಕ ದಟ್ಟನೆ ಕಂಡು ಬಂದಿದೆ. ಫಾಸ್ಟಾಗ್ ಇಲ್ಲದಿರುವ ವಾಹನಗಳ ಸಂಖ್ಯೆಗಳೇ ಹೆಚ್ಚಿದ್ದು, ದಟ್ಟನೆಗೆ ಕಾರಣವಾಗಿದೆ.
ಆದ್ದರಿಂದ ಫಾಸ್ಟಾಗ್ ಉತ್ತೇಜನಕ್ಕೆ ಮತ್ತು ಸಂಚಾರ ಸುಲಭವಾಗಲು ಶೇ.75 ಫಾಸ್ಟಾಗ್ ಲೇನ್ಗಳು ಮತ್ತು ಶೇ.25ರಷ್ಟು ಫಾಸ್ಟಾಗ್ ಮತ್ತು ನಗದು ಸ್ವೀಕೃತಿ ಲೇನ್ಗಳು ಎಂದು ಇಡಲಾಗುವುದು. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಇದೇ ವೇಳೆ ಸುಗಮ ಸಂಚಾರಕ್ಕೆ, ಗಲಾಟೆ, ಚರ್ಚೆಗಳನ್ನು ತಪ್ಪಿಸಲು ಎಲ್ಲ ಟೋಲ್ಗಳಲ್ಲಿ ಮಾರ್ಷಲ್ಗಳನ್ನು ಇಡಲಾಗುವುದು ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ