ಜಿಎಸ್ಟಿಗೆ ಸಂಬಂಧಿಸಿದ 4 ವಿಧೇಯಕಗಳಿಗೆ ಒಪ್ಪಿಗೆ
Team Udayavani, Mar 21, 2017, 3:50 AM IST
ಹೊಸದಿಲ್ಲಿ: ಹಾಲಿ ವರ್ಷದ ಜು.1ರಿಂದಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ತರಬೇಕೆಂದು ಪಣ ತೊಟ್ಟಿರುವ ಕೇಂದ್ರ ಸರಕಾರ, ಅದಕ್ಕೆ ಸಂಬಂಧಿಸಿದ ನಾಲ್ಕು ಪೂರಕ ಮಸೂದೆಗಳಿಗೆ ಅನುಮೋದನೆ ನೀಡಿದೆ. ಅವುಗಳನ್ನು ಹಾಲಿ ಬಜೆಟ್ ಅಧಿವೇಶನದಲ್ಲಿಯೇ ಮಂಡಿಸಿ ಅನುಮೋದನೆ ಪಡೆಯಬೇಕೆಂಬ ಇರಾದೆಯನ್ನು ಕೇಂದ್ರ ಹೊಂದಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆ, ಸುಧಾರಣೆ ಶೇ.2ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಸಂಸತ್ನಿಂದ ಅನುಮೋದನೆ ಪಡೆದ ಬಳಿಕ ಆಯಾ ರಾಜ್ಯ ವಿಧಾನಸಭೆಗಳಲ್ಲಿಯೂ ಅದಕ್ಕೆ ಅನುಮೋದನೆ ಸಿಗಬೇಕಾಗಿದೆ. ಈಗಾಗಲೇ ತೆರಿಗೆಗೆ ಸಂಬಂಧಿಸಿ ಶೇ.5, 12, 18 ಮತ್ತು 28 ಎಂದು ನಾಲ್ಕು ಪ್ರಕಾರದ “ಸ್ಲಾéಬ್’ ಮಾಡಲಾಗಿದ್ದು, ಜಿಎಸ್ಟಿ ಮಂಡಳಿ ಅದನ್ನು ಅನುಮೋದಿಸಿಯೂ ಆಗಿದೆ. ಪರಿಣಾಮ ಲಕ್ಸುರಿ ಕಾರುಗಳು, ತಂಪುಪಾನೀಯ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಆಗಲಿದೆ. ಸಹಜವಾಗಿ ದುಬಾರಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್