ವರ್ಮಾ ನಿವಾಸದ ಮುಂದಿದ್ದ ನಾಲ್ವರು ಗುಪ್ತಚರ ಅಧಿಕಾರಿಗಳು: ಐಬಿ
Team Udayavani, Oct 25, 2018, 3:28 PM IST
ಹೊಸದಿಲ್ಲಿ : ಸಿಬಿಐ ನಿರ್ದೇಶಕರ ಆಲೋಕ್ ವರ್ಮಾ ಅವರ ನಿವಾಸದ ಮುಂದೆ ಠಳಾಯಿಸುತ್ತಿದ್ದ ಕಾರಣಕ್ಕೆ ವರ್ಮಾ ಅವರ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ನಾಲ್ವರು ಶಂಕಿತರು ತನ್ನದೇ ಅಧಿಕಾರಿಗಳು ಎಂದು ಗುಪ್ತಚರ ಇಲಾಖೆ ಒಪ್ಪಿಕೊಂಡಿದೆ.
ತನ್ನ ನಾಲ್ವರು ಅಧಿಕಾರಿಗಳನ್ನು ತಾನು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲಿಗಾಗಿ ನಿಯೋಜಿಸಿದ್ದೆ ಎಂದು ಗುಪ್ತಚರ ದಳ (ಐಬಿ) ಹೇಳಿದೆ.
ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಶಾಂತಿ, ಶಿಸ್ತನ್ನು ಬಾಧಿಸಬಹುದಾದ ಪ್ರದೇಶಗಳಲ್ಲಿನ ಮಾಹಿತಿಯನ್ನು ಕಲೆ ಹಾಕುವ ಬೇಹು ಕಾರ್ಯಕ್ಕಾಗಿ ತಾನು ತನ್ನ ನಾಲ್ಕು ಅಧಿಕಾರಿಗಳನ್ನು ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ನಿವಾಸದ ಮುಂದಿನ ತಾಣದಲ್ಲಿ ನಿಯೋಜಸಿದ್ದೆ ಎಂದು ಐಬಿ ಹೇಳಿದೆ.
ತನ್ನ ಈ ನಿಯೋಜನೆಯು ಮಾಮೂಲಿಯ ಉಪಕ್ರಮವಾಗಿದ್ದು ಇದರಲ್ಲಿ ಯಾವುದೇ ಅನ್ಯ ಉದ್ದೇಶಗಳಿಲ್ಲ ಎಂದು ಐಬಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ