ಸೋನಂ ಮನೆಯ ಆಭರಣ ಕೊಂಡ ವ್ಯಾಪಾರಿಗೆ ಜಾಮೀನಿಲ್ಲ
Team Udayavani, Apr 19, 2022, 9:30 PM IST
ನವದೆಹಲಿ: ಬಾಲಿವುಡ್ ನಟಿ ಸೋನಂ ಕಪೂರ್ರ ನವದೆಹಲಿ ನಿವಾಸದಿಂದ ಕಳ್ಳತನ ಮಾಡಲಾಗಿದ್ದ ಆಭರಣವನ್ನು ಕೊಂಡುಕೊಂಡಿರುವ ಉದ್ಯಮಿಯ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ.
ದೇವ್ ವರ್ಮಾ(40) ಹೆಸರಿನ ಕಾಲ್ಕಾಜಿ ನಿವಾಸಿಯು, ಕಳ್ಳತನವಾಗಿದ್ದ ಆಭರಣಗಳನ್ನು ರಶೀದಿ ಇಲ್ಲದೆಯೇ ಕೊಂಡುಕೊಂಡಿದ್ದಾರೆ ಎನ್ನುವ ಆರೋಪವಿದೆ. ಅವರ ಬಳಿ ಇದ್ದ 1 ಕೋಟಿ ರೂ. ಮೌಲ್ಯದ 100 ವಜ್ರಗಳು, 6 ಚಿನ್ನದ ಸರ, ವಜ್ರದ ಬಳೆಗಳು, ವಜ್ರದ ಬ್ರೇಸ್ಲೆಟ್ ಮತ್ತು ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಇಂತ ಭ್ರಷ್ಟ ಸರ್ಕಾರವನ್ನ ನೋಡಿಲ್ಲ : ಸಿದ್ದು ವಾಗ್ದಾಳಿ
ಇನ್ನೂ ಕೆಲವು ವಸ್ತುಗಳನ್ನು ವಶ ಪಡಿಸಿಕೊಳ್ಳುವುದು ಬಾಕಿಯಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ಜಾಮೀನು ತಿರಸ್ಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು