ಲಾಜ್ನಲ್ಲಿ ಕತ್ತು ಕೊಯ್ದು ಕೊಲೆಗೈಯಲಾದ ಮಹಿಳೆಯ ಶವ ಪತ್ತೆ
Team Udayavani, Apr 27, 2017, 11:27 AM IST
ರಾಮೇಶ್ವರ : ಕುತ್ತಿಗೆ ಕೊಯ್ದು ಕೊಲೆಗೈಯಲಾದ ಮಹಿಳೆಯೋರ್ವಳ ಶವ ಇಲ್ಲಿನ ಲಾಜಿಂಗ್ ರೂಮ್ ಒಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿಯಷ್ಟೇ ಈ ಮಹಿಳೆ, ಆಕೆಯ ಪತಿ ಎಂದು ನಂಬಲಾದ ಒಬ್ಬ ಪುರುಷ ಹಾಗೂ ಒಂದು ವರ್ಷದ ಮಗುವಿನೊಂದಿಗೆ ಈ ಹೊಟೇಲಿಗೆ ಬಂದು ರೂಮ್ ಹಿಡಿದುಕೊಂಡಿದ್ದರು.
ಮಹಿಳೆಯೊಂದಿಗಿದ್ದ ಪುರುಷನು ಮಗವನ್ನು ತನ್ನ ಜತೆಗೆ ಒಯ್ದು ಪರಾರಿಯಾಗಿದ್ದಾನೆ. ಲಾಜ್ನ ಮಾಲೀಕರು ಪೊಲೀಸರಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಲಾಜ್ ರೂಮಿನ ಬಾಗಿಲು ಒಡೆದು ಒಳ ಪ್ರವೇಶಿಸಿದಾಗಲೇ ಅವರಿಗೆ ಕತ್ತು ಕೊಯ್ದು ಕೊಲೆಗೀಡಾದ ಮಹಿಳೆಯ ಶವ ಕೋಣೆಯಲ್ಲಿ ಬಿದ್ದುಕೊಂಡಿದ್ದುದು ಪತ್ತೆಯಾಯಿತು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ