ಬುಲ್ಲಿ ಬಾಯ್: 16ನೇ ವಯಸ್ಸಿಗೆ ಹ್ಯಾಕ್ ಮಾಡಿದ್ದ ಆರೋಪಿ
Team Udayavani, Jan 9, 2022, 6:40 AM IST
ನವದೆಹಲಿ: ಬುಲ್ಲಿ ಬಾಯ್ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ, ಇಂಜಿನಿಯರಿಂಗ್ ವಿದ್ಯಾರ್ಥಿ ನೀರಜ್ ಬಿಶ್ನೋಯ್(20) ತನ್ನ 15ನೇ ವಯಸ್ಸಿನಿಂದಲೇ ಹ್ಯಾಕಿಂಗ್ ಆರಂಭಿಸಿದ್ದ.
16ನೇ ವರ್ಷದಲ್ಲಿದ್ದಾಗ ಆತನ ಸಹೋದರಿಗೆ ಶಾಲೆಯಲ್ಲಿ ದಾಖಲಾತಿ ಸಿಗಲಿಲ್ಲವೆಂಬ ದ್ವೇಷಕ್ಕೆ ಆ ಶಾಲೆಯ ವೆಬ್ಸೈಟ್ ಹ್ಯಾಕ್ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನೀರಜ್ ಅಶ್ಲೀಲ ಚಿತ್ರಗಳ ದಾಸನಾಗಿದ್ದ (ಪೋರ್ನ್ ಅಡಿಕ್ಟ್). ಆತನ ಲ್ಯಾಪ್ಟಾಪ್ನಲ್ಲಿ 153 ಪೋರ್ನ್ ವೀಡಿಯೋ ಇತ್ತು. ಆತನಿಗೆ ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ವಿಚಿತ್ರ ಆಸೆಯಿತ್ತು. ಆಯ ಸುಲ್ಲಿ ಡೀಲ್ಸ್ ಪ್ರಕರಣದ ಆರೋಪಿಗ ಳೊಂದಿಗೂ ಸಂಪರ್ಕದಲ್ಲಿದ್ದ. ಬಂಧನದಲ್ಲಿರುವ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನೇಕ ಬಾರಿ ಪೊಲೀಸರಿಗೆ ಬೆದರಿಸಿರುವುದಾಗಿಯೂ ತಿಳಿಸಲಾಗಿದೆ.
ಇದನ್ನೂ ಓದಿ:ನಾಯಿಯ ಬರ್ತ್ಡೇ ಪಾರ್ಟಿಗೆ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿದ ಕುಟುಂಬ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?