ಪುರಿ ಬೀಚ್ನಲ್ಲಿ ಹದಿನಾರು ಅಡಿ ಉದ್ದದ ಶಾರ್ಕ್ ಕಳೇಬರ
Team Udayavani, Sep 26, 2017, 3:46 PM IST
ಪುರಿ : ಇಲ್ಲಿನ ಬೀಚ್ನಲ್ಲಿ ಅರಣ್ಯಾಧಿಕಾರಿಗಳು ಹದಿನಾರು ಅಡಿ ಉದ್ದದ ಬೃಹತ್ ಗಾತ್ರದ ಶಾರ್ಕ್ ಕಳೇಬರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳೀಯ ಮೀನುಗಾರರು ಮೊತ್ತ ಮೊದಲಾಗಿ ಶಾರ್ಕ್ ಕಳೇಬರ ದಡದ ಕಡೆಗೆ ಸಾಗಿ ಬರುತ್ತಿರುವುದನ್ನು ಕಂಡರು. ಈ ಶಾರ್ಕ್ 16 ಅಡಿ ಉದ್ದ 9 ಅಡಿ ಅಗಲವಿದೆ. ಇದನ್ನು 1ನೇ ವರ್ಗದ ಸಾಗರ ಜೀವಿ ಎಂದು ವರ್ಗೀಕರಿಸಲಾಗಿದೆ ಎಂದು ರೇಂಜ್ ಆಫೀಸರ್ ಆಸಿತ್ ಮಿಶ್ರಾ ಹೇಳಿದರು.
“ಮೊದಲಾಗಿ ನಾವಿದನ್ನು ವೇಲ್ ಕಳೇಬರವೆಂದು ಭಾವಿಸಿದ್ದೆವು. ಅನಂತರ ಅದು ಶಾರ್ಕ್ ಎಂದು ನಮಗೆ ಖಚಿತವಾಯಿತು’ ಎಂದು ಮಿಶ್ರಾ ಹೇಳಿದರು.
ಶಾರ್ಕ್ ಕಳೇಬರದ ಪರೀಕ್ಷೆ ನಡೆಸಿದ ಬಳಿಕವೇ ಅದರ ಸಾವಿಗೆ ಕಾರಣವೇನೆಂಬುದು ಗೊತ್ತಾಗುವುದೆಂದು ಮಿಶ್ರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ