ಅಮ್ಮನಿಗೆ ವರ ಬೇಕಾಗಿದೆ: ಮಗಳ ಪೋಸ್ಟ್ ಈಗ ವೈರಲ್
Team Udayavani, Nov 2, 2019, 4:37 PM IST
ಹೊಸದಿಲ್ಲಿ; ತಂದೆ ತಾಯಿ ತಮ್ಮ ಮಕ್ಕಳಿಗೆ ವಧು/ ವರ ಹುಡುಕುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿ ತನ್ನ ತಾಯಿಗೆ ಗಂಡು ಹುಡುಕಿಕೊಡಿ ಎಂದು ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗಿದೆ.
ಆಸ್ತಾ ವರ್ಮಾ ಹೀಗೆ ಪೋಸ್ಟ್ ಮಾಡಿದ ಯುವತಿ. ಗುರುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಯುವತಿ ಈಗ ವೈರಲ್ ಆಗಿದ್ದಾಳೆ.
ತನ್ನ ತಾಯಿಯೊಂದಿಗಿನ ಫೋಟೋ ಅಪ್ಲೋಡ್ ಮಾಡಿರುವ ಆಸ್ತಾ ವರ್ಮಾ, ತನ್ನ ತಾಯಿಗೆ 50 ವರ್ಷದ ಸೂಕ್ತ ವರ ಬೇಕಾಗಿದ್ದಾರೆ. ಇಷ್ಟೇ ಅಲ್ಲದೆ ವರ ಸಸ್ಯಹಾರಿಯಾಗಿರಬೇಕು. ಮದ್ಯ ಸೇವಿಸಬಾರದು ಎಂದಿರುವ ಆಸ್ತಾ ಗ್ರೂಮ್ ಹಂಟಿಂಗ್ ಎಂಬ ಹ್ಯಾಶ್ ಟ್ಯಾಗ್ ಕೂಡಾ ಸೇರಿಸಿದ್ದಾರೆ. ಈ ಪೋಸ್ಟ್ ಈಗ ಭಾರಿ ಪ್ರಚಾರ ಪಡೆಯುತ್ತಿದೆ.
Looking for a handsome 50 year old man for my mother! 🙂
Vegetarian, Non Drinker, Well Established. #Groomhunting pic.twitter.com/xNj0w8r8uq— Aastha Varma (@AasthaVarma) October 31, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!