ಸುರಕ್ಷತೆ ಪರೀಕ್ಷೆಗೆ ವೇಷ ಮರೆಸಿ ಸಂಚರಿಸಿದ ಬೇಡಿ
Team Udayavani, Aug 20, 2017, 7:00 AM IST
ಪುದುಚೇರಿ: ರಾತ್ರಿ ವೇಳೆ ಪುದುಚೇರಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬುದನ್ನು ತಿಳಿಯಲು ಸ್ವತಃ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ವೇಷಮರೆಸಿಕೊಂಡು ರಾತ್ರಿ ವೇಳೆ ಪುದುಚೇರಿಯಾದ್ಯಂತ ಸಂಚರಿಸಿದ್ದಾರೆ. ಬೇಡಿ ಚೂಡಿದಾರ್ ಧರಿಸಿ, ಅದರ ಶಾಲಿನ ಮೂಲಕ ಮುಖವನ್ನು ಮುಚ್ಚಿಕೊಂಡು ಸ್ಕೂಟರ್ನಲ್ಲಿ ಸಂಚಾರ ನಡೆಸಿದ್ದಾರೆ. ತಮ್ಮ ರಾತ್ರಿ ಸಂಚಾರ ಮುಗಿಸಿ ಮರಳಿದ ಬಳಿಕ “ರಾತ್ರಿ ಬೈಕ್ ಸಂಚಾರ ಮುಗಿಸಿ ಬಂದೆ. ಪುದುಚೇರಿ ಮಹಿಳೆಯರಿಗೆ ಸುರಕ್ಷಿತವಾಗಿಯೇ ಇದೆ’ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಸಂಚಾರದ ವೀಡಿಯೋಗಳನ್ನು ಶೇರ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ