ಲೋಕಸಮರ; ಕಾಂಗ್ರೆಸ್ IT ಸೆಲ್ ಜತೆ ಲಿಂಕ್, ಫೇಸ್ ಬುಕ್ 687 ಪುಟ ಬಂದ್!
Team Udayavani, Apr 1, 2019, 4:02 PM IST
ನವದೆಹಲಿ:ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಐಟಿ ಸೆಲ್ ಗೆ ಸೇರಿದ 687 ಪುಟ ಹಾಗೂ ವೈಯಕ್ತಿಕ ಖಾತೆಗಳನ್ನು ರದ್ದುಗೊಳಿಸಿರುವುದಾಗಿ ಜಾಗತಿಕ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸೋಮವಾರ ತಿಳಿಸಿದೆ.
ಈ ಖಾತೆಗಳು ಕಾಂಗ್ರೆಸ್ ಐಟಿ ಸೆಲ್ ಜೊತೆ ಸಂವಹನ ಸಂಪರ್ಕದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಖಾತೆಯನ್ನು ನಾವು ಕಂಟೆಂಟ್ ಅಥವಾ ನಕಲಿ ಸುದ್ದಿ ಆಧಾರದ ಮೇಲೆ ಪೇಜ್ ಗಳನ್ನು ರದ್ದು ಮಾಡಿಲ್ಲ. ಆದರೆ ದೃಢಪಡದ(ಅಸಮರ್ಪಕ ಬಿಹೇವಿಯರ್) ಹಾಗೂ ಸ್ಪ್ಯಾಮ್ ಮಾದರಿ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕೆ ಖಾತೆ ರದ್ದುಪಡಿಸಿರುವುದಾಗಿ ಫೇಸ್ ಬುಕ್ ವಿವರಣೆ ನೀಡಿದೆ.
ಅದೇ ರೀತಿ ಪಾಕಿಸ್ತಾನ ಮೂಲದ 103 ಫೇಸ್ ಬುಕ್ ಪುಟ, ಗ್ರೂಪ್, ಖಾತೆ ಹಾಗೂ ಇನ್ ಸ್ಟಾಗ್ರಾಮ್ ಅನ್ನು ಕೂಡಾ ತೆಗೆದು ಹಾಕಿರುವುದಾಗಿ ಫೇಸ್ ಬುಕ್ ನ ಕ್ರಿಪ್ಟೋಸೆಕ್ಯುರಿಟಿ ಪಾಲಿಸಿ ಮುಖ್ಯಸ್ಥ ನಾಥನಿಯಲ್ ಗ್ಲೆಶೆರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ