ಕಡೆಗೂ ಬರೇಲಿ ಬಾಜಾರ್ಗೆ ಬಂದ “ಝುಮ್ಕಾ’
Team Udayavani, Feb 9, 2020, 8:40 PM IST
ಲಕ್ನೋ: “ಝುಮ್ಕಾ ಗಿರಾರೆ ಬರೇಲಿ ಕಿ ಬಾಜಾರ್ ಮೇ’ ಎಂಬ 90ರ ದಶಕದ ಹಾಡು ಈಗಲೂ ಅಸಂಖ್ಯ ಸಂಗೀತ ಪ್ರಿಯರ ಅಚ್ಚು ಮೆಚ್ಚಿನ ಗೀತೆ. ಆದರೆ, ಅದೇ ಝುಮ್ಕಾ (ಕಿವಿಯೋಲೆ) ಬರೇಲಿಯ ಬಾಜಾರ್ನಲ್ಲಿ ರಾರಾಜಿಸುವುದನ್ನು ನೋಡಲು ಅಲ್ಲಿನ ಜನ ಬರೋಬ್ಬರಿ ಐದು ದಶಕ ಕಾಯಬೇಕಾಯಿತು.
54 ವರ್ಷಗಳ ಕಾಯುವಿಕೆಗೆ ಇದೀಗ ಮುಕ್ತಿ ಸಿಕ್ಕಿದ್ದು, ಬರೇಲಿಯ ಪ್ರಖ್ಯಾತ ಮಾರುಕಟ್ಟೆಯ ಕೇಂದ್ರ ಭಾಗದಲ್ಲಿ “ಝುಮ್ಕಾ’ದ ಬೃಹತ್ ಪ್ರತಿರೂಪ ಪ್ರತಿಷ್ಠಾಪನೆಗೊಂಡಿದೆ. ಹಿತ್ತಾಳೆಯಿಂದ ಮಾಡಿರುವ, ಕುಸುರಿ ಕಲೆಯನ್ನು ಒಳಗೊಂಡಿರುವ ಬಂಗಾರ ಬಣ್ಣದ ದೊಡ್ಡ ಝುಮ್ಕಾವನ್ನು 20 ಅಡಿ ಎತ್ತರದ ಕಂಬದ ಮೇಲೆ ಇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 24ರ ಪರ್ಸಾ ಖೇರಾ ಶೀರೋ-ಪಾಯಿಂಟ್ನಲ್ಲಿರುವ “ಝುಮ್ಕಾ’ವನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಶ್ ಗಂಗ್ವಾರ್ ಶನಿವಾರ ಅನಾವರಣಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್