Insta model: ಚಾಟ್‌,ಬೆತ್ತಲೆ ಫೋಟೋ ಬ್ಲ್ಯಾಕ್‌ ಮೇಲ್‌.. ಪೊಲೀಸರ ಬಲೆಗೆ ಬಿದ್ದ ಮೋಸದ ಬೆಡಗಿ

ಮೊದಲು ಚಾಟ್‌ ಬಳಿಕ ಹಣ ಲೂಟು.!

Team Udayavani, Apr 6, 2023, 10:20 AM IST

tdy-4

ಚಂಡಿಗಢ: ಬ್ಲ್ಯಾಕ್‌ ಮೇಲ್‌ ಮಾಡಿ,ಹಣ ವಸೂಲಿ ಮಾಡಿದ ಆರೋಪದ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವಿ ( Instagram influencer ) ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಸ್ನೀತ್ ಕೌರ್ ಅಲಿಯಾಸ್ ರಾಜ್ಬೀರ್ ಕೌರ್ ಎಂಬಾಕೆ ಬಂಧಿತ ಯುವತಿ.

ಬ್ಲ್ಯಾಕ್‌ ಮೇಲ್;‌ ಸಿರಿವಂತರೇ ಟಾರ್ಗೆಟ್:‌  ಸುಮಾರು 2 ಲಕ್ಷಕ್ಕೂ ಅಧಿಕ ಇನ್ಸ್ಟಾಗ್ರಾಮ್‌ ಫಾಲೋವರ್ಸ್‌ ಗಳನ್ನು ಹೊಂದಿರುವ ಜಸ್ನೀತ್ ಕೌರ್ ಗಮನ ಸೆಳೆಯುವ ನಿಟ್ಟಿನಲ್ಲಿ ಹಾಟ್‌ ಫೋಟೋ, ವಿಡಿಯೋಗಳನ್ನು ಆಪ್ಲೋಡ್‌ ಮಾಡುತ್ತಿರುತ್ತಾರೆ. ಇದಾದ ಬಳಿಕ ಹಣ ಇರುವ ವ್ಯಕ್ತಿಯ ಜೊತೆ ನಿಧಾನವಾಗಿ ಚಾಟಿಂಗ್‌ ಆರಂಭಿಸುತ್ತಾರೆ. ಆ ಬಳಿಕ ಅವರ ಗಮನ ಸೆಳೆಯಲು ತನ್ನ ಹಾಟ್‌ ಹಾಗೂ ಬೆತ್ತಲೆ ಫೋಟೋಗಳನ್ನು ಕಳುಹಿಸುತ್ತಾರೆ. ಚಾಟಿಂಗ್‌ ಮಾಡುವ ವ್ಯಕ್ತಿಗೆ ಗೊತ್ತಾಗದ ರೀತಿಯಲ್ಲಿ ಮೊದಲೇ ಎಲ್ಲಾ ಚಾಟ್‌ ಗಳನ್ನು ಸ್ಕ್ರೀನ್‌ ಶಾಟ್‌ ಗಳನ್ನು ತೆಗೆದುಕೊಂಡು ಇರುತ್ತಾರೆ. ಇದಾದ ಬಳಿಕ ಅವರಿಂದ ಹಣವನ್ನು ಕೇಳಲು ಶುರು ಮಾಡುತ್ತಾರೆ. ಯಾವಾಗ ಹಣ ನೀಡಲು ನಿರಾಕರಿಸುತ್ತಾರೋ ಆಗ ಚಾಟ್‌ ಸ್ಕ್ರೀನ್‌ ಶಾಟ್‌ ಗಳಿಂದ ಬ್ಲ್ಯಾಕ್‌ ಮೇಲ್‌ ಮಾಡಿ, ಅದಕ್ಕೂ ಬಗ್ಗದೇ ಇದ್ದರೆ ಕೆಲ ಗ್ಯಾಂಗ್‌ ಸ್ಟರ್‌ ಗಳಿಂದ ಬೆದರಿಕೆಯನ್ನು ಹಾಕಿಸಿ, ಹಣ ಲೂಟಿ ಮಾಡಲು ಇಳಿಯುತ್ತಾರೆ.

ಇದನ್ನೂ ಓದಿ: World Cup ಕನಸು ಕಿತ್ತ ಗಾಯ! ವಿಶ್ವಕಪ್ ನಿಂದಲೂ ಹೊರಬಿದ್ದ ಕಿವೀಸ್ ನಾಯಕ

ಸಿಕ್ಕಿ ಬಿದ್ದದ್ದು ಹೇಗೆ?: ಜಸ್ನೀತ್ ಕೌರ್ ಜೊತೆ ಚಾಟ್‌ ಮಾಡುತ್ತಿದ್ದ ಲೂಧಿಯಾನ ಮೂಲದ 33 ವರ್ಷದ ಉದ್ಯಮಿಗೆ ಕಳೆದ ನವೆಂಬರ್‌ ನಲ್ಲಿ ವಾಟ್ಸಾಪ್‌ ಗೆ ಅಪರಿಚಿತ ನಂಬರ್‌ ನಿಂದ ಕರೆಯೊಂದು ಬರುತ್ತದೆ. ಹಣ ನೀಡಿ ಇಲ್ಲದಿದ್ರೆ ಕುಟುಂಬಕ್ಕೆ ಏನಾದರೂ ಮಾಡುತ್ತೇನೆ ಎಂದು ಹೇಳಿದ್ದಾನೆ. ಕಳೆದ ಕೆಲ ಸಮಯದಿಂದ ಇದೇ ರೀತಿಯ ಬ್ಲ್ಯಾಕ್‌ ಮೇಲ್‌ ಬೆದರಿಕೆಯನ್ನು ಎದುರಿಸುತ್ತಿದ್ದ. ಏ. 1 ರಂದು ಜಸ್ನೀತ್ ಕೌರ್ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಆಕೆಯನ್ನು ಬಂಧಿಸಿ, ಆಕೆಯ ದುಬಾರಿ ಕಾರು,ಮೊಬೈಲ್‌ ಫೋನನ್ನು ವಶಪಡಿಸಿಕೊಂಡಿದ್ದಾರೆ.

ಇದಲ್ಲದೇ ಆಕೆಯ ಆಪ್ತ, ಬೆದರಿಕೆಯನ್ನು ಹಾಕುತ್ತಿದ್ದ ಲಕ್ಕಿ ಸಂಧು ಎಂಬಾತನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಸಂಧು ಸದ್ಯ ಪರಾರಿಯಾಗಿದ್ದಾನೆ.

2008 ರಲ್ಲಿ ಮೊಹಾಲಿಯಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಜಸ್ನೀತ್ ಕೌರ್ ಅರೆಸ್ಟ್‌ ಆಗಿದ್ದರು. ಬ್ಲ್ಯಾಕ್‌ ಮೇಲ್‌ ಮಾಡಿಕೊಂಡು ಆಕೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಳು. ಇನ್ಸ್ಟಾಗ್ರಾಮ್‌ ಹಾಗೂ ಟೆಲಿಗ್ರಾಮ್‌ ನಲ್ಲಿ ಆಕೆ ಖಾತೆಯನ್ನು ಹೊಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.