ಸುಖೋಯಿ ಮೂಲಕ ಬ್ರಹ್ಮೋಸ್ ಪ್ರಯೋಗ: ಶೀಘ್ರ ಪರೀಕ್ಷೆ
Team Udayavani, Nov 14, 2017, 3:20 PM IST
ಹೊಸದಿಲ್ಲಿ : ಭಾರತ ಈ ತಿಂಗಳ ಕೊನೆಯಲ್ಲಿ ಸುಖೋಯಿ ಫೈಟರ್ ಜೆಟ್ ವಿಮಾನದ ಮೂಲಕ ಬ್ರಹ್ಮೋಸ್ ಕ್ರೂಯಿಸ್ ಮಿಸೈಲ್ ಅನ್ನು ಪರೀಕ್ಷಾರ್ಥವಾಗಿ ಹಾರಿಸಲಿದೆ. ಆ ಮೂಲಕ ಶತ್ರು ಭೂಭಾಗದ ಅತ್ಯಂತ ಕೆಳಭಾಗವನ್ನು ಗುರಿ ಇರಿಸಿ ಆಗಸದ ಮೇಲಿಂದ ನಿಖರವಾದ ವಾಯು ದಾಳಿ ನಡೆಸುವ ಭಾರತೀಯ ವಾಯು ಪಡೆಯು ಸಾಮರ್ಥ್ಯ ಹೆಚ್ಚಲಿದೆ ಎಂದು ವರದಿ ತಿಳಿಸಿದೆ.
ಸೂಪರ್ಸಾನಿಕ್ ಕ್ರೂಯಿಸ್ ಮಿಸೈಲನ್ನು ಮುಂಚೂಣಿಯ ಫೈಟರ್ ಜೆಟ್ ಮೂಲಕ ಹಾರಿಸುವುದು ಭಾರತಕ್ಕೆ ಪ್ರಥಮದ್ದಾಗಿದೆ. ಇದರಿಂದ ಗಮನಾರ್ಹ ದೂರದಿಂದ ಶತ್ರು ಪ್ರದೇಶಗಳ ಮೇಲೆ ಆಗಸದಿಂದ ನಿಖರ ದಾಳಿಸುವುದು ನಡೆಸುವುದು ಭಾರತೀಯ ವಾಯುಪಡೆಗೆ ಸಾಧ್ಯವಾಗಲಿದೆ.
ಸುಖೋಯಿ ಫೈಟರ್ಜೆಟ್ಗಳಿಗೆ 3,200 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ದಾಳಿ ನಡೆಸುವ ಸಾಮರ್ಥ್ಯವಿದೆ. ಬ್ರಹ್ಮೋಸ್ ಕ್ಷಿಪಣಿಗಳನ್ನು ಒಯ್ದು ಆಗಸೆತ್ತರಿಂದ ಭೂಮಿಯ ಮೇಲಿನ ಶತ್ರು ಗುರಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ವಾಯು ಪಡೆಯುವುದು ಪಡೆಯುವಂತಾಗುವುದು ಪ್ರತಿಷ್ಠೆಯ ವಿಷಯವಾಗಿದೆ.
ಬ್ರಹ್ಮೋಸ್ ಮತ್ತು ಸುಖೋಯಿ ಫೈಟರ್ ಜೆಟ್ ವಿಮಾನದ ಹೋರಾಟ ಸಖ್ಯವು ಭಾರತೀಯ ವಾಯುಪಡೆಯ ಹೊಸ ಶಕ್ತಿಯಾಗಿ ಮೂಡಿಬರುವುದು ಖಚಿತವಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !