ನಾಸಾ ನೀತಿ ಹಾದಿಯಲ್ಲಿ ಇಸ್ರೋ

ನೂತನ ನೀತಿ ಸಿದ್ಧಪಡಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ

Team Udayavani, Dec 8, 2020, 5:55 AM IST

ISRO

ಹೊಸದಿಲ್ಲಿ: ಭಾರತದ ಇಸ್ರೋ, ಅಮೆರಿಕದ “ನಾಸಾ’ದ ಹಾದಿಯಲ್ಲಿ ಸಾಗಲು ಸಜ್ಜಾಗಿದೆ. ನೌಕೆ ಉಡಾವಣೆ, ಸ್ಯಾಟಲೈಟ್‌ ನೇವಿಗೇಶನ್‌, ಮಾನವ ಬಾಹ್ಯಾಕಾಶ ಯೋಜನೆ, ಆಳ ಬಾಹ್ಯಾಕಾಶ ಪರಿಶೋಧನೆ… ಈ ಎಲ್ಲ ನೀತಿಗಳಲ್ಲಿ ಮಾರ್ಪಾಡು ತರಲು ಇಸ್ರೋ ತೀರ್ಮಾನಿಸಿದೆ.

ಅತ್ಯಾಧುನಿಕ ಆಲೋಚನೆ ಯುಳ್ಳ “ಸ್ಪೇಸ್‌ ಎಕ್ಸ್‌’ನಂಥ ಖಾಸಗಿ ಸಂಸ್ಥೆಗಳನ್ನು ಭಾಗಿ ಮಾಡಿಕೊಂಡು, ನಾಸಾ ಬಾಹ್ಯಾ ಕಾಶದಲ್ಲಿ ಹಲವು ಮೈಲುಗಲ್ಲು ಗಳನ್ನು ನೆಟ್ಟಿದೆ. ಖಾಸಗಿ ಸಂಸ್ಥೆ ಗಳಿಗೆ ಹೆಚ್ಚು ಹೂಡಿಕೆಗೆ ಅವಕಾಶ ನೀಡುವುದು, ಪ್ರಾದೇಶಿಕ ಕಂಪೆನಿಗಳಿಗೆ ಹೆಚ್ಚೆಚ್ಚು ಅನ್ವೇಷಣೆಗೆ ಉತ್ತೇಜಿಸುವ- ಈ ಎರಡೂ ತಂತ್ರ ಗಳನ್ನೂ ಇಸ್ರೋ ಅಳವಡಿಸಿಕೊಳ್ಳುತ್ತಿದೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವಿಶ್ಲೇ ಷಿ ಸಿದೆ.

ಶಿವನ್‌ ಸುಳಿವು: “ನಾವು ಸಂಶೋಧನಾ ರಂಗದಲ್ಲಿ ಸ್ಪರ್ಧೆ ಹುಟ್ಟುಹಾಕಲು ಯೋಜಿಸಿದ್ದೇವೆ. ಇದರಿಂದಾಗಿ ಬಾಹ್ಯಾಕಾಶ ತಂತ್ರಜ್ಞಾನ ಸಿದ್ಧಪಡಿಸುವ ಸ್ಥಳೀಯ ಕಂಪೆನಿಗಳಿಗೆ ಜಾಗತಿಕವಾಗಿ ಬೆಳೆಯಲು ಸಾಧ್ಯವಾಗಲಿದೆ’ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ತಿಳಿಸಿದ್ದಾರೆ.

“ಬಾಹ್ಯಾಕಾಶ ತಂತ್ರಜ್ಞಾನ ತುಂಬಾ ದುಬಾರಿ. ಭಾರತೀಯ ಕೈಗಾರಿಕೆಗಳಿಗೆ ಇದನ್ನು ಕಾರ್ಯಸಾಧ್ಯವಾಗಿಸಲು ಇಸ್ರೋ ತಂತ್ರಜ್ಞಾನ ಮಾರುಕಟ್ಟೆ ಕಲ್ಪಿಸಲಿದೆ. ಬಾಹ್ಯಾಕಾಶ ತಂತ್ರಜ್ಞಾನ ವನ್ನು ಅತಿ ಸರಳ ಮತ್ತು ಅತಿ ಕಡಿಮೆ ಬೆಲೆಗೆ ಮಾರ್ಪಡಿಸುವ ಗುರಿ ನಮ್ಮದು’ ಎಂದು ವಿವರಿಸಿದ್ದಾರೆ.

ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸ್ಥಾಪನೆ ಮೂಲಕ ಇಸ್ರೋ ಖಾಸಗಿ ಸಂಸ್ಥೆ, ಸ್ಟಾರ್ಟ್‌ಅಪ್‌ಗ್ಳಿಗೆ ಆಗಸ್ಟ್‌ನಿಂದಲೇ ಹಲವು ಮಹತ್ತರ ಹೊಣೆ ವಹಿಸಿದೆ. ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ ಅಗ್ನಿಕುಲ್‌ ಕಾಸ್ಮೋಸ್‌ ಜತೆಗೆ 100 ಕಿಲೋ ಸ್ಯಾಟಲೈಟನ್ನು ಕೆಳ ಭೂ ಕಕ್ಷೆಗೆ ದಾಟಿಸುವ ಸಣ್ಣ ರಾಕೆಟ್‌ಗಳ ನಿರ್ಮಾಣ ಒಪ್ಪಂದಕ್ಕೆ ಎನ್‌ಎಸ್‌ಐಎಲ್‌ ಇತ್ತೀಚೆಗಷ್ಟೇ ಸಹಿಹಾಕಿತ್ತು.

ಬೆಂಗಳೂರು ಮೂಲದ ಪಿಕ್ಸೆಲ್‌ ಸಂಸ್ಥೆ ಕೂಡ ಭೂ ವೀಕ್ಷಣಾ ಉಪಗ್ರಹಗಳನ್ನು ನಿರ್ಮಿಸು ತ್ತಿದ್ದು, ಪಿಎಸ್‌ಎಲ್‌ವಿ ಮೂಲಕ ಇವು 2021ರಲ್ಲಿ ನಭ ಸೇರಲಿವೆ. ಭಾರತದಲ್ಲಿ 50ಕ್ಕೂ ಅಧಿಕ ಸ್ಪೇಸ್‌ ಸ್ಟಾರ್ಟ್‌ಅಪ್‌ಗ್ಳಿದ್ದು, ಸಾವಿರಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ.

ಕೊರೊನಾ ಬಿಕ್ಕಟ್ಟಿನ ಕಾರಣದಿಂದಾಗಿ ಇಸ್ರೋದ ಚೊಚ್ಚಲ ಮಾನವಸಹಿತ ಮೊದಲ ಗಗನಯಾನ ಯೋಜನೆ ಒಂದು ವರ್ಷ ತಡವಾಗುವ ಸಾಧ್ಯತೆ ಇದೆ.
ಕೆ. ಶಿವನ್‌, ಇಸ್ರೋ ಅಧ್ಯಕ್ಷ

ಟಾಪ್ ನ್ಯೂಸ್

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

2drugs

ಅರ್ಧ ಕೆ.ಜಿ. ಗಾಂಜಾ ವಶ ಆರೋಪಿ ಬಂಧನ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಲಸಿಕೆ ಅಭಿಯಾನ: ಬಿಜೆಪಿ ರಾಜ್ಯಗಳೇ ಬೆಸ್ಟ್‌; ವ್ಯಾಕ್ಸಿನ್‌ ವಿತರಣೆಯಲ್ಲಿ ಕರ್ನಾಟಕ ನಂ.5

ಲಸಿಕೆ ಅಭಿಯಾನ: ಬಿಜೆಪಿ ರಾಜ್ಯಗಳೇ ಬೆಸ್ಟ್‌; ವ್ಯಾಕ್ಸಿನ್‌ ವಿತರಣೆಯಲ್ಲಿ ಕರ್ನಾಟಕ ನಂ.5

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

3boy

ಕಾಣೆಯಾಗಿದ್ದ ವಿಶೇಷ ಚೇತನ ಬಾಲಕ ಹಳ್ಳದಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.