ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಪಟ್ಟಿ: ಭಾರತಕ್ಕೆ 81ನೇ ಸ್ಥಾನ
Team Udayavani, Feb 22, 2018, 12:26 PM IST
ಹೊಸದಿಲ್ಲಿ : ಟ್ರಾನ್ಸಪರೆನ್ಸಿ ಇಂಟರ್ನ್ಯಾಶನಲ್ ಬಿಡುಗಡೆ ಮಾಡಿರುವ 2017ರ ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 81ನೇ ಸ್ಥಾನ ಲಭಿಸಿದೆ.
ಏಶ್ಯ ಪೆಸಿಫಿಕ್ ಪ್ರಾಂತ್ಯದ ಅತ್ಯಂತ ಭ್ರಷ್ಟ ದೇಶಗಳನ್ನು ಪಟ್ಟಿ ಮಾಡುವಲ್ಲಿ ಟ್ರಾನ್ಸಪರೆನ್ಸಿ ಇಂಟರ್ನ್ಯಾಶನಲ್, “ಘೋರ ಭ್ರಷ್ಟಾಚಾರ ಮತ್ತು ಅತ್ಯಂತ ಕಳಪೆ ಪತ್ರಿಕಾ ಸ್ವಾತಂತ್ರ್ಯ’ ಇರುವುದನ್ನು ಪರಿಗಣಿಸಿದೆ.
ಅತ್ಯಂತ ಭ್ರಷ್ಟ ದೇಶಗಳ ಪಟ್ಟಿಯಲ್ಲಿ 180 ದೇಶಗಳನ್ನು ಒಳಗೊಳಿಸಲಾಗಿದೆ. ಸಾರ್ವಜನಿಕ ರಂಗದಲ್ಲಿನ ಭ್ರಷ್ಟಾಚಾರವನ್ನು ವಿಶೇಷವಾಗಿ ದೃಷ್ಟಿಯಲ್ಲಿರಿಸಿಕೊಳ್ಳಲಾಗಿದೆ. 2016ರಲ್ಲಿ ಭಾರತ, 176 ದೇಶಗಳ ಪಟ್ಟಿಯಲ್ಲಿ 79ನೇ ಸ್ಥಾನದಲ್ಲಿತ್ತು. 2017ರಲ್ಲಿ 180 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 81ನೇ ಸ್ಥಾನ ಪ್ರಾಪ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ