ಅಸ್ಸಾಂನಲ್ಲಿ ಐಸಿಸ್ ಸಂಘಟನೆ ಧ್ವಜ ಪತ್ತೆ
Team Udayavani, May 5, 2018, 6:00 AM IST
ನಲ್ಬರಿ(ಅಸ್ಸಾಂ): ಇಲ್ಲಿಯ ಕೊಯ್ಹಟಿ ಪ್ರದೇಶದ ಮರವೊಂದರಲ್ಲಿ “ಐಸಿಸ್ ಸೇರಿ'(ಜಾಯಿನ್ ಐಸಿಸ್) ಎಂದು ಬರೆಯಲಾಗಿರುವ ಧ್ವಜವೊಂದು ಪತ್ತೆಯಾಗಿದೆ. ಕಪ್ಪು ಬಣ್ಣದ ಧ್ವಜದ ಮೇಲೆ ಜಾಯ್ನ ಐಸಿಸ್ ಎಂಬ ಬರಹದ ಜೊತೆ ಅರೇಬಿಕ್ನ ಕೆಲ ಅಕ್ಷರಗಳನ್ನೂ ಬರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿಯ ಸ್ಥಳೀಯರು ಧ್ವಜವನ್ನು ಗುರುತಿಸಿ ನಮ್ಮ ಗಮನಕ್ಕೆ ತಂದರು. ಧ್ವಜವನ್ನು ಮರದಿಂದ ತೆಗೆದಿದ್ದೇವೆ. ಈ ಕುರಿತು ತನಿಖೆಯನ್ನೂ ಆರಂಭಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!