ಈಗ ಮಾತೃಭೂಮಿ ಟಿವಿ ಮಹಿಳಾ ಉದ್ಯೋಗಿಗಳಿಗೂ ಋತುಚಕ್ರ ರಜೆ
Team Udayavani, Jul 20, 2017, 4:45 PM IST
ತಿರುವನಂತಪುರ : ಮಹಿಳಾ ಉದ್ಯೋಗಿಗಳಿಗೆ ತಮ್ಮ ಮಾಸಿಕ ಋತುಚಕ್ರದ ಮೊದಲ ದಿನ ರಜೆ ಪಡೆಯುವ ಸೌಕರ್ಯವನ್ನು ಇದೀಗ ಕೇರಳದ ಮಾತೃಭೂಮಿ ಟಿವಿ ಕಲ್ಪಿಸಿದೆ.
ಅಂತೆಯೇ ಮಾತೃಭೂಮಿ ಟಿವಿಯಲ್ಲಿ ದುಡಿಯುತ್ತಿರುವ ಮಹಿಳಾ ಉದ್ಯೋಗಿಗಳು ಈಗಿನ್ನು ವರ್ಷಕ್ಕೆ 12 ದಿನಗಳ “ಋತುಚಕ್ರದ ಮೊದಲ ದಿನ’ವಾಗಿ ರಜೆಯನ್ನು ಪಡೆಯಲಿದ್ದಾರೆ. ಈ ಮಹಿಳಾ ಉದ್ಯೋಗಿಗಳು ಈಗ ಪಡೆಯುತ್ತಿರುವ ಎಲ್ಲ ರಜಾ ಸೌಲಭ್ಯಕ್ಕೆ ಹೊರತಾದ ವಿಶೇಷ ರಜೆ ಇದಾಗಿದೆ.
ಈ ಮೊದಲು ಮುಂಬಯಿಯ ಕಲ್ಚರ್ ಮಶೀನ್ಸ್ ಸಂಸ್ಥೆಯು ತನ್ನ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಋತು ಚಕ್ರದ ಮೊದಲ ದಿನದ ರಜೆ (ವರ್ಷಕ್ಕೆ 12 ದಿನ) ಸೌಕರ್ಯವನ್ನು ಪ್ರಕಟಿಸಿತ್ತು.
ಇಂಡೋನೇಶ್ಯ, ದಕ್ಷಿಣ ಕೊರಿಯ ಮತ್ತು ತೈವಾನ್ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಈ ರೀತಿಯ ರಜಾ ಸೌಕರ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ