ಸೋಪುರ್ನಲ್ಲಿ ಲಷ್ಕರ್ -ಇ-ತೋಯ್ಬಾ ಉಗ್ರ ಬಸಿತ್ ನಾಝರ್ ಸೆರೆ
Team Udayavani, Jul 26, 2017, 10:34 AM IST
ಶ್ರೀನಗರ : ಬಾರಾಮುಲ್ಲಾದಲ್ಲಿ ಸೇನಾ ಪಡೆಗಳು ಬುಧವಾರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಲಷ್ಕರ್ -ಇ-ತೋಯ್ಬಾ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಉಗ್ರ ಬಸಿತ್ ನಾಝರ್ನನ್ನು ಸೆರೆಹಿಡಿದಿದ್ದಾರೆ.
ಸಿಆರ್ಪಿಎಫ್ , ಭಾರತೀಯ ಸೇನೆ ಮತ್ತು ವಿಶೇಷ ಕಾರ್ಯಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಬಸಿತ್ನನ್ನು ವಶಕ್ಕೆ ಪಡೆದಿವೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.