ಮುಂದಿನ ಅವಧಿಗೆ ಲೋಕಸಭೆ ಪೇಪರ್ ಲೆಸ್!
Team Udayavani, Aug 1, 2019, 7:45 PM IST
ನವದೆಹಲಿ: ಮುಂದಿನ ಅವಧಿಯಿಂದ ಲೋಕಸಭೆ ಅಧಿವೇಶನ ಸಂದರ್ಭ ಯಾವುದೇ ರೀತಿಯ ಪೇಪರ್ ಬಳಕೆ ಇಲ್ಲ. ವೆಚ್ಚ ತಗ್ಗಿಸುವ ಮತ್ತು ಪರಿಸರ ಸ್ನೇಹಿ ಕ್ರಮದ ಅಂಗವಾಗಿ ಪೇಪರ್ ಬಳಕೆಗೆ ಕಡಿವಾಣ ಹಾಕಲಿದೆ. ಇದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ.
ಇದರಿಂದ ಕೋಟಿಗಟ್ಟಲೆ ರೂ. ಉಳಿತಾಯವಾಗಲಿದೆ ಎಂದಿದ್ದಾರೆ. ಸದಸ್ಯರಿಗೆ ಪ್ರಿಂಟ್ ಬೇಕೋ, ಇ ಕಾಪಿ ಬೇಕೋ ಎಂದು ಕೇಳಿ ಅದರಂತೆ ನೀಡಲಾಗುವುದು. ಆದರೆ ಕಲಾಪದ ದಾಖಲೆ, ಇತರ ದಾಖಲೆಗಳನ್ನು ಆನ್ ಲೈನ್ ಮೂಲಕ ನೀಡಲಾಗುವುದು ಎಂದಿದ್ದಾರೆ. ಇದರೊಂದಿಗೆ ಆದಷ್ಟು ಪೇಪರ್ ಬಳಕೆ ಕಡಿಮೆ ಮಾಡಲು ಸದಸ್ಯರನ್ನು ಉತ್ತೇಜಿಸಲಾಗುವುದು.
ಲೋಕಸಭೆಯಲ್ಲಿ ಪೇಪರ್ ಬಳಕೆ ತಗ್ಗಿಸಲು ಮುಂದಿನ ಎರಡೂವರೆ ತಿಂಗಳಲ್ಲಿ ಗರಿಷ್ಠ ಯತ್ನ ಮಾಡಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು