Government ಇನ್ನು ಗೋವಾದಲ್ಲಿ ಬೀಚ್ ಬದಿಯ ಹೊಟೇಲ್ಗಳಲ್ಲಿ “ಮೀನು ಸಾರು’ ಕಡ್ಡಾಯ
Team Udayavani, Oct 10, 2023, 6:55 AM IST
ಪಣಜಿ: ಗೋವಾದಲ್ಲಿ ಬೀಚ್ ಬದಿಯ ಹೊಟೇಲ್ಗಳಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಆಹಾರಗಳ ಜತೆಗೆ ರಾಜ್ಯದ ಸ್ಥಳೀಯ ಪ್ರಸಿದ್ಧ ಆಹಾರವಾದ “ಮೀನು ಸಾರು-ಅನ್ನ’ವನ್ನು ಆಹಾರ ಪಟ್ಟಿಯಲ್ಲಿ ಸೇರಿಸುವುದು ಕಡ್ಡಾಯ ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ತಿಳಿಸಿದ್ದಾರೆ.
ಗೋವಾ ಸರಕಾರ ಇತ್ತೀಚೆಗೆ “ಬೀಚ್ ಬದಿಯ ಹೊಟೇಲ್ಗಳ ನೀತಿ’ಯನ್ನು ಅಂಗೀಕರಿಸಿತು. ಇದರ ಪ್ರಕಾರ ಹೊಟೇಲ್ಗಳು ತಮ್ಮ ಮೆನುನಲ್ಲಿ “ಮೀನು ಸಾರು-ಅನ್ನ’ ಸಹಿತ ಗೋವಾದ ಸ್ಥಳೀಯ ಆಹಾರಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಇದೇ ವೇಳೆ ನೂತನ ನಿಯಮದ ಪ್ರಕಾರ, ಬೀಚ್ಗಳಲ್ಲಿ ಪರವಾನಿಗೆ ಹೊಂದದೇ ಅಕ್ರಮವಾಗಿ ವ್ಯಾಪಾರ-ವಹಿವಾಟು ಮತ್ತು ಮಾರಾಟದಲ್ಲಿ ತೊಡಗುವುದನ್ನು ನಿಷೇಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ